ADVERTISEMENT

ನಗರಸಭೆ ಮಾಜಿ ಸದಸ್ಯನಿಂದ ಹಣ ಹಂಚಿಕೆ: ವಿಡಿಯೊ ವೈರಲ್‌

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2019, 12:08 IST
Last Updated 27 ಏಪ್ರಿಲ್ 2019, 12:08 IST

ಎರಡನೇ ಹಂತದ ಮತದಾದನದ ದಿನ(ಏ.23) ಯಾದಗಿರಿಯ ಅಂಬೇಡ್ಕರ್‌ ಚೌಕ್ ಬಳಿ ನಗರಸಭೆ ಮಾಜಿ ಸದಸ್ಯ ಮಲ್ಲಣ್ಣ ದಾಸನಕೇರಿ ಅವರು ಮತದಾರರಿಗೆ ಹಣ ಹಂಚುತ್ತಿದ್ದ ವಿಡಿಯೊ ವೈರಲ್ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.