ವಾಷಿಂಗ್ಟನ್ (ಪಿಟಿಐ): ಭೂಮಿಗೆ ಅಪಾಯಕಾರಿಯಾಗಬಲ್ಲ ಕ್ಷುದ್ರಗ್ರಹವೊಂದನ್ನು ಅಮೆರಿಕ ಬಾಹ್ಯಾಕಾಶ ಅಧ್ಯಯನ ಸಂಸ್ಥೆ ನಾಸಾದ ನೌಕೆಯೊಂದು ಪತ್ತೆ ಹಚ್ಚಿದೆ.
ಈ ಕ್ಷುದ್ರಗ್ರಹ ಭೂಮಿಯಿಂದ 4.3 ಕೋಟಿ ಕಿ.ಮೀ ದೂರದಲ್ಲಿದೆ. ನಾಸಾದ ನಿಯರ್ ಅರ್ತ್ ಆಬ್ಜೆಲ್ಟ್ ವೈಡ್ ಫೀಲ್ಡ್ ಇನ್ಫ್ರಾರೆಡ್ ಸರ್ವೇ ಎಕ್ಸ್ಪ್ಲೋರರ್ (ಎನ್ಇಒಡಬ್ಲ್ಯುಐಎಸ್ಇ) ನೌಕೆ ಡಿಸೆಂಬರ್ 29ರಂದು ಈ ಕ್ಷುದ್ರಗ್ರಹವನ್ನು ಪತ್ತೆ ಹಚ್ಚಿದೆ. ಈ ಆಕಾಶಕಾಯಕ್ಕೆ ‘2013 ವೈಪಿ139’ ಎಂದು ಹೆಸರಿಡಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.