ADVERTISEMENT

ಆಸ್ಟ್ರೇಲಿಯಾ: ವಿಮಾನ ಸಂಚಾರ ಅಸ್ತವ್ಯಸ್ತ

​ಪ್ರಜಾವಾಣಿ ವಾರ್ತೆ
Published 13 ಜೂನ್ 2011, 19:30 IST
Last Updated 13 ಜೂನ್ 2011, 19:30 IST

ಸಿಡ್ನಿ (ಎಎಫ್‌ಪಿ): ಚಿಲಿಯ ಅಗ್ನಿಪರ್ವತವೊಂದು ಕಾರುತ್ತಿರುವ ಬೂದಿ ಆಸ್ಟ್ರೇಲಿಯಾ ವಾತಾವರಣದಲ್ಲಿ ಪ್ರವೇಶಿಸಿದ್ದು, ಆಂತರಿಕ ಮತ್ತು ಅಂತರರಾಷ್ಟ್ರೀಯ ವಿಮಾನ ಸಂಚಾರಕ್ಕೆ ತೀವ್ರ ಅಡ್ಡಿಯಾಗಿದೆ.

ಪ್ರತಿಕೂಲ ವಾತಾವರಣದಿಂದಾಗಿ ಸುಮಾರು 110 ವಿಮಾನಗಳ ಹಾರಾಟವನ್ನು ರದ್ದುಪಡಿಸಲಾಗಿದ್ದು, ಸುಮಾರು 30 ಸಾವಿರಕ್ಕೂ ಅಧಿಕ ಪ್ರಯಾಣಿಕರು ಪರದಾಡುವಂತಾಗಿದೆ. ಮೆಲ್ಬರ್ನ್, ತಾಸ್ಮಾನಿಯಾ ಮತ್ತು ನ್ಯೂಜಿಲೆಂ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.