ಬಾಗ್ದಾದ್ (ಎಎಫ್ಪಿ): ಇರಾಕ್ನಲ್ಲಿ ಎರಡನೇ ದಿನವಾದ ಸೋಮವಾರ ಕೂಡ ವಿವಿಧೆಡೆ ಬಾಂಬ್ ದಾಳಿ, ಸ್ಫೋಟಗಳು ಮುಂದುವರಿದಿದ್ದು, ಭದ್ರತಾ ಪಡೆಗಳ ಯೋಧರು ಸೇರಿದಂತೆ 48 ಮಂದಿ ಸಾವನ್ನಪ್ಪಿದ್ದಾರೆ.
ಇರಾಕ್ನಿಂದ ಅಮೆರಿಕ ಸೇನೆ ವಾಪಸು ಕರೆಯಿಸಿಕೊಂಡ ಮೊದಲ ವರ್ಷದ ಆಚರಣೆ ಸಂದರ್ಭದಲ್ಲಿ ಈ ವಿಧ್ವಂಸಕ ಕೃತ್ಯ ನಡೆದಿದೆ. ಭಾನುವಾರ ನಡೆದ ದಾಳಿಗೆ 19 ಜನರು ಬಲಿಯಾಗಿದ್ದು, 77 ಮಂದಿ ಗಾಯಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.