ಲಂಡನ್ (ಪಿಟಿಐ): ನಾವು ಪಡೆಯುವ ಸಂಬಳಕ್ಕೂ ಕಚೇರಿಯಲ್ಲಿನ ನಮ್ಮ ಸಂತಸಕ್ಕೂ ಸಂಬಂಧವಿದೆಯಾ?
ಖಂಡಿತಾ ಇದೆ. ಉದ್ಯೋಗಿಯೊಬ್ಬರು ತಮ್ಮ ಸಹೋದ್ಯೋಗಿಗಿಂತ ಹೆಚ್ಚಿನ ವೇತನ ಪಡೆಯುತ್ತಾರೆ ಎಂದಾದರೆ ಅವರು ಕಚೇರಿಯಲ್ಲಿ ಹೆಚ್ಚು ಸಂತಸದಿಂದ ಇರುತ್ತಾರೆ ಎಂದು ಅಧ್ಯಯನ ಹೇಳಿದೆ.
ಪ್ರೊಫೆಸರ್ ಎಡ್ವರ್ಡೊ ಪೆರ್ೆ ಅಸೆಂಜೊ ಅವರು ಈ ಅಧ್ಯಯನ ನಡೆಸ್ದ್ದಿದಾರೆ. ಕಚೇರಿ ವಾತಾವರಣದಲ್ಲಿ ವ್ಯಕ್ತಿಯೊಬ್ಬರ ಸಂತಸವು ಅವರು ಪಡೆಯುವ ಸಂಬಳದ ಮೇಲೆ ಮಾತ್ರ ಅಲ್ಲ ಸಹೋದ್ಯೋಗಿಯ ವೇತನದ ಮೇಲೂ ಅವಲಂಬಿತವಾಗುತ್ತದೆ ಎಂದೂ ಅಧ್ಯಯನ ವಿವರಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.