ADVERTISEMENT

ಜಾಮೀನು ನಿರಾಕರಣೆ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2013, 19:59 IST
Last Updated 5 ಸೆಪ್ಟೆಂಬರ್ 2013, 19:59 IST

ಮೆಲ್ಬರ್ನ್ (ಪಿಟಿಐ): ಭಾರತೀಯ ಮೂಲದ ಪ್ರಿಯಕರನನ್ನು ಗುಂಡಿಟ್ಟು ಕೊಂದ ಆಸ್ಟ್ರೇಲಿಯಾ ಮಹಿಳೆಗೆ ಜಾಮೀನು ನೀಡಲು ಇಲ್ಲಿಯ ಸುಪ್ರೀಂಕೋರ್ಟ್ ನಿರಾಕರಿಸಿದೆ.

ಜಾಮೀನು ನೀಡಿದರೆ ದೇಶದಿಂದ ಪರಾರಿಯಾಗುವ ಸಾಧ್ಯತೆಗಳು ಇವೆ ಎಂಬ ಕಾರಣಕ್ಕೆ 27 ವರ್ಷದ ಮೆಲಿಸ್ಸಾ ಲೀ ಷಾ ಅವರಿಗೆ ಜಾಮೀನನ್ನು ನಿರಾಕರಿಸಲಾಗಿದೆ.

ಗೋಲ್ಡ್ ಕೊಸ್ಟ್‌ನ ಉದ್ಯಮಿ ಶಾಂ ಧೋಡಿ ಎಂಬುವರನ್ನು ಕಳೆದ ಜುಲೈ 5ರಂದು ಮೆಲಿಸ್ಸಾ ಗುಂಡಿಟ್ಟು ಕೊಲೆ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.