ADVERTISEMENT

ವೀಸಾ ವಿಚಾರ

​ಪ್ರಜಾವಾಣಿ ವಾರ್ತೆ
Published 10 ಜೂನ್ 2017, 19:30 IST
Last Updated 10 ಜೂನ್ 2017, 19:30 IST
ವೀಸಾ ವಿಚಾರ
ವೀಸಾ ವಿಚಾರ   

ಭಾರತ–ಅಮೆರಿಕ ನಡುವಣ ಸಹಭಾಗಿತ್ವ ಮತ್ತು ಜನರ ನಡುವಣ ಸಂಬಂಧ ದಿನೇದಿನೇ ಉತ್ತಮಗೊಳ್ಳುತ್ತಿದೆ. ಹಾಗೆಯೇ ಅಮೆರಿಕ ವೀಸಾಗೆ ಅರ್ಜಿ ಸಲ್ಲಿಸುವವರ ಸಂಖ್ಯೆಯೂ ಹೆಚ್ಚುತ್ತಿದೆ. ಚೆನ್ನೈನಲ್ಲಿರುವ ಅಮೆರಿಕ ದೂತಾವಾಸಕ್ಕೆ ಪ್ರತಿ ವರ್ಷ 3ಲಕ್ಷ ವೀಸಾ ಅರ್ಜಿಗಳು ಬರುತ್ತಿವೆ.

ಅಮೆರಿಕ ವೀಸಾಗೆ ಅರ್ಜಿ ಸಲ್ಲಿಸುವ ವಿಧಾನ, ಸಂದರ್ಶನ ಪ್ರಕ್ರಿಯೆ ಇತ್ಯಾದಿಗಳ ಬಗ್ಗೆ ‘ಪ್ರಜಾವಾಣಿ’ ಓದುಗರಿಗೆ ಚೆನ್ನೈನ ಅಮೆರಿಕ ದೂತಾವಾಸ ಮಾಹಿತಿ ನೀಡಲಿದೆ. ತಿಂಗಳಿಗೊಮ್ಮೆ ಈ ಅಂಕಣ ಪ್ರಕಟವಾಗಲಿದೆ.

ಓದುಗರು ಪ್ರಶ್ನೆಗಳನ್ನು ಈ ವಿಳಾಸಕ್ಕೆ ಕಳುಹಿಸಬಹುದು. gendesk@prajavani.co.in

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.