ನ್ಯೂಯಾರ್ಕ್, (ಪಿಟಿಐ): ದಕ್ಷಿಣ ಏಷ್ಯಾದ ಆಧುನಿಕ ಹಾಗೂ ಸಮಕಾಲೀನ ಕಲಾಕೃತಿಗಳ ಕ್ರಿಸ್ಟಿ ಹರಾಜಿನಲ್ಲಿ ಖ್ಯಾತ ಕಲಾವಿದ ದಿ.ಎಂ.ಎಫ್.ಹುಸೇನ್ ಅವರ ಕಲಾಕೃತಿ `ಸ್ಪ್ರಿಂಕ್ಲಿಂಗ್ ಹಾರ್ಸಸ್~ ಸುಮಾರು 11.4 ಲಕ್ಷ ಡಾಲರ್ಗೆ ಮಾರಾಟವಾಗಿದೆ.
ಹುಸೇನ್ ಅವರ ಹಾಲ್ಮಾರ್ಕ್ ಕಲಾಕೃತಿಗಳಲ್ಲಿ ಒಂದು ಎನಿಸಿಕೊಂಡಿರುವ ತೈಲವರ್ಣದ `ಸ್ಪ್ರಿಂಕ್ಲಿಂಗ್ ಹಾರ್ಸಸ್~ಗೆ ಅತಿ ಹೆಚ್ಚಿನ ಬೆಲೆ ದೊರಕಿದ್ದು, ಇದರ ಮೇಲೆ ಹಿಂದಿ ಹಾಗೂ ಉರ್ದುವಿನಲ್ಲಿ ಹುಸೇನ್ ತಮ್ಮ ಸಹಿ ಹಾಕಿದ್ದಾರೆ. ಹರಾಜಿನಲ್ಲಿ ಹುಸೇನ್ ಅವರ ಪಟ್ಟಿ 13 ಕಲಾಕೃತಿಗಳು ಕಲಾಕೃತಿಗಳು 42 ಲಕ್ಷ ಡಾಲರ್ಗೆಡಾಲರ್ಗೆ ಮಾರಾಟವಾಗಿವೆ.
12 ಉಗ್ರರ ಹತ್ಯೆ
ಸನಾ (ಎಪಿ): ದಕ್ಷಿಣ ಯೆಮನ್ನಲ್ಲಿ ಸರ್ಕಾರಿ ಪಡೆಗಳು ಮತ್ತು ಅಲ್ಖೈದಾ ಉಗ್ರರ ನಡುವೆ ಬುಧವಾರ ರಾತ್ರಿ ನಡೆದ ಘರ್ಷಣೆಯಲ್ಲಿ 12 ಉಗ್ರರು ಸೇರಿದಂತೆ ಒಟ್ಟು 14 ಜನರು ಮೃತಪಟ್ಟಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.