ಲಂಡನ್ (ಪಿಟಿಐ): ಭಾರತದ ತನಿಖಾ ಸಂಸ್ಥೆಗಳು ತನ್ನ ವಿರುದ್ಧ ‘ದ್ವೇಷ ಸಾಧಿಸುತ್ತಿವೆ’ ಎಂದು ಉದ್ಯಮಿ ವಿಜಯ್ ಮಲ್ಯ ಆರೋಪಿಸಿದ್ದು, ‘ಲಂಡನ್‌ಗೆ ಬಂದು ನನ್ನ ವಿಚಾರಣೆ ನಡೆಸುವಂತೆ ಮನವಿ ಮಾಡಿಕೊಂಡಿದ್ದರೂ, ಸುಮ್ಮನೆ ಬಿಡುತ್ತಿಲ್ಲ’ ಎಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.