ADVERTISEMENT

ಐಎಸ್‌ಎಸ್‌ನಲ್ಲಿ ದಾಖಲೆಯ ನಡಿಗೆ

ಪಿಟಿಐ
Published 3 ಫೆಬ್ರುವರಿ 2018, 19:30 IST
Last Updated 3 ಫೆಬ್ರುವರಿ 2018, 19:30 IST

ವಾಷಿಂಗ್ಟನ್‌ : ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ಐಎಸ್‌ಎಸ್‌) ರಷ್ಯಾದ ಗಗನಯಾನಿಗಳಾದ ಮಿಸುರಿಕಿನ್‌ ಮತ್ತು ಆಂಟನ್‌ ಶ್ಕಪಲೆರ್ವ್‌ ಅವರು ಸತತ ಎಂಟು ಗಂಟೆ ಹದಿಮೂರು ನಿಮಿಷ ನಡೆದು ದಾಖಲೆ ಬರೆದಿದ್ದಾರೆ.

‘ಈ ಹಿಂದೆ ಗಗನಯಾನಿಗಳು ಎಂಟು ಗಂಟೆ ಏಳು ನಿಮಿಷ ನಡಿಗೆ ಕೈಗೊಂಡಿದ್ದು ದಾಖಲೆಯಾಗಿತ್ತು’ ಎಂದು ನಾಸಾ ಹೇಳಿದೆ.

ಬಾಹ್ಯಾಕಾಶ ನಿಲ್ದಾಣದಲ್ಲಿ ಮಾಡಿದ 207ನೇ ನಡಿಗೆ ಇದಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.