ADVERTISEMENT

ಪೆಶಾವರ: ಅತ್ಯಹತ್ಯಾ ಬಾಂಬ್‌ ದಾಳಿ

ಪಿಟಿಐ
Published 4 ಫೆಬ್ರುವರಿ 2018, 19:21 IST
Last Updated 4 ಫೆಬ್ರುವರಿ 2018, 19:21 IST

ಪೆಶಾವರ: ಸೇನೆಗೆ ಸೇರಿದ ನಿಷೇಧಿತ ಪ್ರದೇಶದಲ್ಲಿ ತಾಲಿಬಾನ್‌ ಉಗ್ರ ನಡೆಸಿದ ಆತ್ಯಹತ್ಯಾ ಬಾಂಬ್‌ ದಾಳಿಯಲ್ಲಿ 11 ಸೈನಿಕರು ಮೃತಪಟ್ಟಿದ್ದಾರೆ. ಇತರ 13 ಮಂದಿ ಗಾಯಗೊಂಡಿದ್ದಾರೆ. 2013ರ ನಂತರ ಪಾಕಿಸ್ತಾನದ ವಾಯವ್ಯ ಪ್ರದೇಶದಲ್ಲಿರುವ ಸ್ವಾತ್‌ ಕಣಿವೆಯಲ್ಲಿ ನಡೆದ ಅತಿ ದೊಡ್ಡ ದಾಳಿ ಇದಾಗಿದೆ.

ಅಫ್ಗಾನಿಸ್ತಾನದ ‘ಪಾಕಿಸ್ತಾನಿ ತಾಲಿಬಾನ್‌’ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ. ಜತೆಗೆ ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ದಾಳಿಗಳನ್ನು ಮಾಡುವ ಎಚ್ಚರಿಕೆಯನ್ನು ಅದು ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT