ಸಂಪುಟ ಸರ್ಜರಿ
ಸನ್ನಿಹಿತ
ಕಾದು ನೋಡೋಣ
ಅಧಿಕಾರ ‘ಸನ್ನಿ’
ಹಿಡಿದವರಿಗೆ
ಈ ‘ಸರ್ಜರಿ’
ಹಿತಕಾರಿಯೋ
ಅಹಿತಕಾರಿಯೋ
ಅಥವಾ...
ಒಡೆದು ಹೋಗುವುದೋ
ಆಕಾಂಕ್ಷಿಗಳ
ಆಸೆಯ ಬಲೂನು
ಮಗದೊಮ್ಮೆ
ಠುಸ್ಸೆಂದು
ಈ ಹಿಂದೆ ಆದಂತೆ!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.