ಓಡಾಟ- ಒಡನಾಟ
ಒದ್ದಾಟ- ಗುದ್ದಾಟ
ಸುತ್ತಾಟ- ಕಿತ್ತಾಟ
ಚೀರಾಟ- ಕೂಗಾಟ
ಎಲ್ಲಾ ಆಟಗಳ ಆಡಲೇಬೇಕು
ರಾಜಕೀಯವೆಂಬುದು
ಚದುರಂಗದಾಟ!
-ಸಮುದ್ರವಳ್ಳಿ ವಾಸು, ಹಾಸನ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.