ಕಾಯುತ್ತಿದ್ದಾನೆ...
ರಾಜ್ಯ ಆಗಿದೆ -
ವಿವಿಧ ಪಕ್ಷಗಳ
ಆರೋಪ ಪ್ರತ್ಯಾರೋಪ
ಕೆಸರೆರಚಾಟ - ಗೊಣಗಾಟದ
ತಾಣ !
ಮತದಾರನೂ ಆಗಿದ್ದಾನೆ ಸಾಕಷ್ಟು
ಹೈರಾಣ !!
`ಸಾಕಪ್ಪಾ ಸಾಕು'
ಇವಕ್ಕೆಲ್ಲ ಎಂದು ಬೈದು?
ಕಾಯುತ್ತಿದ್ದಾನೆ ಮತದಾರ --
ಬೇಗ ಬರಲಿ ....
`ಮೇ ಐದು'
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.