ADVERTISEMENT

ಚಿಕಿತ್ಸೆಗೆ ನೆರವು ನೀಡಿ

ಒಮರ್ ಫಾರೂಕ್, ಬೆಂಗಳೂರು
Published 4 ಡಿಸೆಂಬರ್ 2013, 19:30 IST
Last Updated 4 ಡಿಸೆಂಬರ್ 2013, 19:30 IST

ಪರ್ವಿನ್ ಖಾತುನ್ ಅವರು ಹೃದ್ರೋಗಿಯಾಗಿದ್ದು ಜಯದೇವ ಆಸ್ಪತ್ರೆಯ ವೈದ್ಯರು ಅವರಿಗೆ ಹೃದಯದ ಶಸ್ತ್ರಕ್ರಿಯೆಯ ಅಗತ್ಯ ಇದೆ ಎಂದು ಹೇಳಿದ್ದಾರೆ. ಇದಕ್ಕೆ ₨ 1,35,000 ತಗುಲಲಿದೆ. ಬಡತನದ ಕಾರಣ ದಾನಿಗಳಿಂದ ನಾವು  ನೆರವನ್ನು ನಿರೀಕ್ಷಿಸುತ್ತೇವೆ.

ದಯವಿಟ್ಟು ಚೆಕ್‌ ಅಥವಾ ಡಿ.ಡಿ. ಮೂಲಕ ಹಣವನ್ನು  ಲ್ಯಾಂಗ್‌ ಫೋರ್ಡ್‌ ರಸ್ತೆಯ ಐಸಿಐಸಿಐ ಬ್ಯಾಂಕಿನ ಶಾಖೆ ಯಲ್ಲಿರುವ ಖಾತೆ ಸಂಖ್ಯೆ  026901508196 ಇದಕ್ಕೆ ಜಮಾ ಆಗುವಂತೆ ಕಳುಹಿಸುವಂತೆ ಕೋರುವೆ. ದೂ. 94486 72750.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.