ADVERTISEMENT

ಜಪಾನ್‌ ಮಾದರಿ ಆಗಲಿ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 2 ಸೆಪ್ಟೆಂಬರ್ 2014, 19:30 IST
Last Updated 2 ಸೆಪ್ಟೆಂಬರ್ 2014, 19:30 IST

ನಮಗೆ ಯಾವಾಗ ಮನ್ನಣೆಯ ದಾಹ ಹೆಚ್ಚಾಗುತ್ತದೆಯೋ ಆಗ ಮಾತ್ರ ಕೆಲಸ ಮಾಡಿ ನಂತರ ಸುಮ್ಮನಾಗುತ್ತೇವೆ. ಮನ್ನಣೆ ದಾಹವನ್ನು ಬದಿಗೊತ್ತಿ ಜಪಾನ್‌ನಂತೆ ಸಾಮಾಜಿಕ ಕೆಲಸಗಳನ್ನು ಒಗ್ಗೂಡಿ ಮಾಡುವ ದಿನಗಳು ನಮ್ಮಲ್ಲಿ ಯಾವಾಗ ಬರುತ್ತವೋ? ಆ ದೇಶದ ನಾಗರಿಕರಂತೆ ದೇಶದ ಕೆಲಸ ಸ್ವಂತದ ಕೆಲಸ ಎಂಬ ಅರಿವು ಅನುಷ್ಠಾನಕ್ಕೆ ಬಂದಾಗ ಮಾತ್ರ ದೇಶ ಉದ್ಧಾರವಾಗುತ್ತದೆ .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.