ADVERTISEMENT

ಜಾತಿ ವಿವರ ಯಾಕೆ?

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2018, 19:30 IST
Last Updated 13 ಮಾರ್ಚ್ 2018, 19:30 IST

ಈಚೆಗೆ ನಮ್ಮ ಮನೆಗೆ ಬಂದ ಮತಗಟ್ಟೆ ಅಧಿಕಾರಿಗಳು ನಮ್ಮ ಜಾತಿಯ ವಿವರ ಕೇಳಿದ್ದಾರೆ. ಅದನ್ನು ಕೊಡಲು ನಾನು ನಿರಾಕರಿಸಿದ್ದೇನೆ. ಸದಲಗಾ ಪಟ್ಟಣದಲ್ಲಿ ಇನ್ನೂ ಅನೇಕರಿಗೆ ಇದೇ ಅನುಭವ ಆಗಿದೆ.

ನಮ್ಮ ಜಾತಿ ವಿವರಗಳನ್ನು ಕೇಳಲು ಮತಗಟ್ಟೆ ಅಧಿಕಾರಿಗಳಿಗೆ ಅಧಿಕಾರ ಕೊಟ್ಟಿದ್ದು ಯಾರು? ಈ ಮಾಹಿತಿ ತಿಳಿಯುವುದರ ಹಿಂದಿನ ಉದ್ದೇಶವೇನು ಎಂಬುದನ್ನು ತಿಳಿಯಲು ನಾನು ಕಾತರನಾಗಿದ್ದೇನೆ. ಚುನಾವಣಾ ಆಯೋಗ ಅಥವಾ ಸಂಬಂಧಪಟ್ಟವರು ಉತ್ತರಿಸುವರೇ?

ಕೆ.ಬಿ. ಹೊನ್ನಾಯ್ಕ, ಸದಲಗಾ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.