ADVERTISEMENT

ತಲೆ-ಬೆಲೆ!

ಪಿ.ಜೆ.ರಾಘವೇಂದ್ರ
Published 4 ಸೆಪ್ಟೆಂಬರ್ 2013, 19:59 IST
Last Updated 4 ಸೆಪ್ಟೆಂಬರ್ 2013, 19:59 IST

ಸೈಕೊ ತಲೆಗೆ
ಘೋಷಿಸಿದ್ದಾರೆ
5 ಲಕ್ಷ ರೂ ಇನಾಮು!
ಸುಳಿವು ನೀಡಿದವರಿಗೆ
ಇನಾಮು
ನೀಡುವುದಾದರೆ...
ಪರಾರಿಗೆ
ಸಹಕರಿಸಿದ
ಜೈಲು ಸಿಬ್ಬಂದಿಗೆ
5 ಲಕ್ಷ ರೂ ದಂಡ
ವಿಧಿಸಬೇಕಲ್ಲವೇ?
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.