ರಳಿವೆ ಜಲಪಾತಗಳು
ಭೋರ್ಗರೆಯುತಲಿ
ಅನಾವರಣಗೊಂಡಿದೆ
ನಿಸರ್ಗದ ಅಪಾರ
ಚೆಲುವು.
ರುದ್ರ ರಮಣೀಯ
ನೋಟವು.
ಹೇಳುತಿವೆ ವಂದನೆಗಳ
ಭುವಿಗಿಳಿದ
ಮಳೆರಾಯನಿಗೆ
ತಳೆದಿವೆ
ಜಲಪಾತಗಳು
ಧನ್ಯತಾ ಭಾವವ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.