ADVERTISEMENT

ನೆರವಿಗೆ ದಾನಿಗಳಿಗೆ ಕೋರಿಕೆ

ಅಂಕಪ್ಪ ಎಂ.ಜಿ., ಮಹದೇವಪುರ
Published 5 ಸೆಪ್ಟೆಂಬರ್ 2013, 19:59 IST
Last Updated 5 ಸೆಪ್ಟೆಂಬರ್ 2013, 19:59 IST

ನನ್ನ ಪತ್ನಿ ಮಂಜು ಕ್ಯಾನ್ಸರ್‌ನಿಂದ ಬಳಲುತ್ತಿದ್ದು ಶಸ್ತ್ರಕ್ರಿಯೆಯ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ. ಇದಕ್ಕೆ ಸುಮಾರು 1,20,000 ರೂಪಾಯಿ ವೆಚ್ಚ ತಗಲುಲಿದೆ.

ನನ್ನ ಆರ್ಥಿಕ ಸ್ಥಿತಿ ಉತ್ತಮವಿಲ್ಲದ ಕಾರಣ ಎರಡನೆಯ ಶಸ್ತ್ರಕ್ರಿಯೆಗೆ ದಾನಿಗಳು ನೆರವು ನೀಡಬೇಕು ಎಂದು ಕೋರುವೆ. ಈ ಕೆಳಗಿನ ವಿಳಾಸಕ್ಕೆ ನನ್ನ ಹೆಸರಿನಲ್ಲಿ ಚೆಕ್ ಕಳುಹಿಸಬೇಕು ಎಂದು ಮನವಿ ಮಾಡುವೆ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಮಹದೇವಪುರ ಶಾಖೆ, ಮಹದೇವಪುರ, ಬೆಂಗಳೂರು. ಖಾತೆ ಸಂಖ್ಯೆ: 32916966295. ಐಎಫ್‌ಸಿಎಸ್ ಸಂಖ್ಯೆ: ಎಸ್‌ಬಿಐ ಎನ್0003028

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.