ADVERTISEMENT

ಬಯಲಾದೀತು

ಎನ್ನಾರ್ ವಾಸುದೇವ ರಾವ್ ಶಿವಮೊಗ್ಗ
Published 29 ಮೇ 2013, 19:59 IST
Last Updated 29 ಮೇ 2013, 19:59 IST
ಬಯಲಾದೀತು
ಬಯಲಾದೀತು   

ಭಾನುವಾರವೂ
ಸಚಿವರ ಸರ್ಕಾರಿ
ಕೆಲಸ? (ಪ್ರ. ವಾ. ಮೇ 27)
ನಾವೆಲ್ಲರೂ
ಪಡಬೇಕು
ಸಂತಸ !

ಮುಂದುವರೆದರೆ
ಇದು ನಿರಂತರ
ಆದೀತು ನಮ್ಮೆಲ್ಲರ
ಸಂತಸ ದುಪ್ಪಟ್ಟು !

ತೋರಿಕೆಗೆ ಮಾತ್ರ
ಇದಾದರೆ
ಬಯಲಾದೀತು ಸಚಿವರ
ಆರಂಭ ಶೂರತ್ವದ ಗುಟ್ಟು !!
- ಎನ್ನಾರ್ ವಾಸುದೇವರಾವ್, ಶಿವಮೊಗ್ಗ .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.