ಪಡೆದಿದ್ದಾರೆ - ಅಡ್ವಾಣಿ
ರಾಜೀನಾಮೆ
ಹಿಂದಕ್ಕೆ !
ಮಣಿದು - ಆರ್.ಎಸ್.ಎಸ್.
ನಾಯಕರ ಸಂಧಾನಕ್ಕೆ !!
ಅಂತೂ ಇಂತೂ
ರಾಜಕೀಯ
ನಾಟಕಕ್ಕೆ
ತೆರೆಬಿದ್ದಿದೆ !
ಆದರೆ ....?
ಮತ್ತೆಂದು ಏಳುವುದೋ
`ಹೊಸ ಪ್ರಹಸನದ'
ಅಂಕದ ಪರದೆ?!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.