ಮಾಡಲಿವೆಯಂತೆ ಸರ್ಕಾರಗಳು
ರಾಷ್ಟ್ರಪತಿಯಿಂದ ಮೊದಲ್ಗೊಂಡು
ಸಂಸದರು, ರಾಜ್ಯಪಾಲರು,
ನೌಕರರವರೆಗೆ ಸಂಬಳ ಕಡಿತ!
ಇತ್ತ, ‘ಮನೆಯಿಂದ ಹೊರಗೆ’ ದಬ್ಬಲು
ನೆಪ ಹುಡುಕುತ್ತಿರುವ ಮನೆಯೊಡತಿ,
ಸರಿಯಾಗಿ ಸಂಬಳ ಕೈಗಿಡದಿದ್ದರೆ
ಏನು ಮಾಡುತ್ತಾಳೋ ಏನೋ?!
ದಿನೇ ದಿನೇ ಹೆಚ್ಚಾಗುತಿಹುದು
ಹೃದಯದ ಬಡಿತ!
- ಮ.ಗು.ಬಸವಣ್ಣ
ನಂಜನಗೂಡು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.