ADVERTISEMENT

ಹಳವಂಡ!

​ಪ್ರಜಾವಾಣಿ ವಾರ್ತೆ
Published 18 ಜನವರಿ 2019, 19:45 IST
Last Updated 18 ಜನವರಿ 2019, 19:45 IST

‘2019: ಖಗೋಳದಲ್ಲಿ ಹಲವು ಕೌತುಕ’(ಪ್ರ.ವಾ., ಜ.2). ಈಗ ಖಗೋಳದ ಕೌತುಕಗಳು ಯಾರಿಗೆ ಬೇಕಾಗಿವೆ? ಭೂಗೋಳದ ಹತ್ತು ಹಲವು ಹಳವಂಡಗಳೆ ಸಾಕಾಗಿವೆ? ತಲೆಯೆತ್ತಿಆಕಾಶ ನೋಡುವುದಕ್ಕೆಲ್ಲಿ ಪುರಸೊತ್ತು?’ ‘We have no time to stand and stare’ (‘ಸೊಬಗನಾಸ್ವಾದಿಸಲು ಸಮಯವೆಮಗಿಲ್ಲ’)!

–ಸಿ.ಪಿ.ಕೆ.,ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT