ADVERTISEMENT

ಗೆಳತಿಯರ ಸುತ್ತಾಟ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2018, 19:30 IST
Last Updated 27 ಮಾರ್ಚ್ 2018, 19:30 IST
ಅಮೃತಾ, ಕರೀನಾ
ಅಮೃತಾ, ಕರೀನಾ   

ಕರೀನಾ ಕಪೂರ್‌, ಅಮೃತಾ ಅರೋರ ಅವರದ್ದು ಹಲವು ವರ್ಷಗಳ ಗೆಳೆತನ. ವರ್ಕೌಟ್‌, ಪಾರ್ಟಿ ಹೀಗೆ ಸದಾ ಜೋಡಿಯಾಗಿಯೇ ತಿರುಗುವ ಇವರು, ಸಿಂಗಾಪುರದಲ್ಲಿ ಶಾಪಿಂಗ್‌ ಮಾಡುತ್ತಿರುವ ಚಿತ್ರವನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಮನೀಶ್‌ ಮಲ್ಹೋತ್ರ ವಸ್ತ್ರ ವಿನ್ಯಾಸದ ಪ್ರದರ್ಶನಕ್ಕಾಗಿ ಇವರಿಬ್ಬರು ಸಿಂಗಾಪುರಕ್ಕೆ ಹೋಗಿದ್ದರು. ‘ಸಿಂಗಾಪುರದ ಡೈರಿಗಳು’ ಎಂಬ ಒಕ್ಕಣೆಯನ್ನು ಅಮೃತಾ ಬರೆದುಕೊಂಡಿದ್ದಾರೆ. ಈ ಚಿತ್ರಕ್ಕೆ ಐವತ್ತೈದೂ ಸಾವಿರಕ್ಕೂ ಹೆಚ್ಚು ಮೆಚ್ಚುಗೆ ವ್ಯಕ್ತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT