ADVERTISEMENT

ಜಾರದ ಏಣಿ

​ಪ್ರಜಾವಾಣಿ ವಾರ್ತೆ
Published 12 ಜುಲೈ 2013, 19:59 IST
Last Updated 12 ಜುಲೈ 2013, 19:59 IST
ಜಾರದ ಏಣಿ
ಜಾರದ ಏಣಿ   

ಏಣಿ ಹತ್ತುವಾಗ ಅದೆಲ್ಲಿ ಜಾರುತ್ತದೋ ಎಂಬ ಆತಂಕ ಸಹಜ. ಗಿಮಿ ಇಂಡಿಯಾ ಕಂಪೆನಿ ಬಿಡುಗಡೆ ಮಾಡಿರುವ ಸ್ಟೆಪ್ ಏಣಿಗಳು ಎಂತಹ ನೆಲದಲ್ಲೂ ಜಾರುವುದಿಲ್ಲವಂತೆ.

ಟಿಕೊ ಶ್ರೇಣಿಯ ಏಣಿಗಳ ತಳಭಾಗದಲ್ಲಿ ಅಳವಡಿಸಲಾಗಿರುವ ವಿಶೇಷ ರಬ್ಬರ್ ತ್ರೆಡ್‌ಗಳಿಂದಾಗಿ ಇದು ಎಂಥ ನೆಲದಲ್ಲೂ ಜಾರದೇ ನಿಂತು ದೃಢವಾದ ಹಿಡಿತ ಹೊಂದಿರುತ್ತದೆ.  ಎರಡು, ಮೂರು, ನಾಲ್ಕು ಮೆಟ್ಟಿಲುಗಳಲ್ಲಿ ಲಭ್ಯವಿರುವ ಈ ಶ್ರೇಣಿಯ ಆರಂಭಿಕ ಬೆಲೆ ರೂ. 2410.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.