ADVERTISEMENT

8 ಫಿಟ್‌ನೆಸ್, ಟ್ರ್ಯಾಕರ್

​ಪ್ರಜಾವಾಣಿ ವಾರ್ತೆ
Published 31 ಜನವರಿ 2018, 19:30 IST
Last Updated 31 ಜನವರಿ 2018, 19:30 IST
8 ಫಿಟ್‌ನೆಸ್, ಟ್ರ್ಯಾಕರ್
8 ಫಿಟ್‌ನೆಸ್, ಟ್ರ್ಯಾಕರ್   

ಫಿಟ್‌ನೆಸ್‌ ಕಾಯ್ದುಕೊಳ್ಳಲು ಸಹಾಯ ಮಾಡುವ ಸಾಕಷ್ಟು ಸಾಧನಗಳು ಈಗ ಮಾರುಕಟ್ಟೆಯಲ್ಲಿವೆ. ಅವುಗಳಲ್ಲಿ ಎಂಟು ಫಿಟ್‌ನೆಸ್‌ ಟ್ರ್ಯಾಕರ್‌ಗಳ ಪರಿಚಯ ಇಲ್ಲಿದೆ...

* ನಾಡಿ ಹಾಗೂ ಹೃದಯ ಬಡಿತದ ಲೆಕ್ಕಾಚಾರ
* ಆಟೊ ಸ್ಲೀಪ್ ಟ್ರ್ಯಾಕಿಂಗ್–ಆಟೊ ಎಕ್ಸಸೈಜ್ ರೆಕಗ್ನಿಷನ್
* ಕಾಲ್, ಟೆಕ್ಸ್ಟ್, ಕ್ಯಾಲೆಂಡರ್ ಅಲರ್ಟ್
* ಚಲಿಸಲು ಎಚ್ಚರಿಸುವ ರಿಮೈಂಡರ್
* ಹೆಜ್ಜೆ ಹಾಗೂ ಕ್ಯಾಲೊರಿ ಲೆಕ್ಕಾಚಾರ

2. ಆ್ಯಪಲ್ ವಾಚ್ ಸಿರೀಸ್–2 ಉತ್ತಮ ದಿನಕ್ಕೆ

ADVERTISEMENT

*ಗಾರ್ಮಿನ್ ಫೆನಿಕ್ಸ್ 3 ಮಲ್ಟಿಸ್ಪೋರ್ಟ್ ಟ್ರೇನಿಂಗ್ ಜಿಪಿಎಸ್ ವಾಚ್
*ಮೂವ್ ನವ್
* ಆಟೊ ಆಕ್ಟಿವಿಟಿ ಟ್ರ್ಯಾಕಿಂಗ್
* ಅಂಕಿ ಅಂಶದ ಡಿಸ್ಪ್ಲೇ
* ಜಿಪಿಎಸ್ ಟ್ರ್ಯಾಕ್
* ಸಂಗೀತ

ಹೆಜ್ಜೆ, ದೂರ, ಕ್ಯಾಲೊರಿ ಹಾಗೂ ವಿಶ್ರಾಂತ ನಿದ್ದೆಯ ಅವಧಿಯನ್ನು ಸ್ವಯಂ ಚಾಲಿತವಾಗಿ ದಾಖಲಿಸುತ್ತದೆ.

ಹೆಚ್ಚು ಬ್ಯಾಟರಿ ಬಾಳಿಕೆ ಇದ್ದು, ಸ್ಮಾರ್ಟ್‌ ಬಟನ್ ಹೊಂದಿದೆ. ಇದರ

ಆಪ್ಟಿಕಲ್ ಹಾರ್ಟ್‌ ರೇಟ್ ಸೆನ್ಸರ್, ಸ್ಲೀಪ್ ಟ್ರ್ಯಾಕರ್,

ಸ್ಮಾರ್ಟ್ ನೋಟಿಫಿಕೇಶನ್

ಪೋಲಾರ್ ಫ್ಲೋ ಆ್ಯಪ್‌ನೊಂದಿಗೆ ಯೋಜಿತ ವ್ಯಾಯಾಮಬ್ಯಾಟರಿ ಬಾಳಿಕೆ 4 ತಿಂಗಳು

8. ಹ್ಯುವೈ ಫಿಟ್ 
* ಒಂದು ಚಾರ್ಜಿಗೆ 6 ದಿನಗಳವರೆಗೂ ಇರಬಲ್ಲದು.

ರಿಯಲ್ ಟೈಮ್ ಹಾರ್ಟ್ ರೇಟ್ ಮಾನಿಟರ್

ಮೂಲ: consumerreports.org

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.