ADVERTISEMENT

ಟ್ವಿಂಟಿ–20 ಕ್ರಿಕೆಟ್‍ನಲ್ಲಿ ‘ಹಿಟ್‌ ವಿಕೆಟ್‌’ ಆದ ಟೀಂ ಇಂಡಿಯಾದ ಮೊದಲ ಆಟಗಾರ ಕೆ.ಎಲ್ ರಾಹುಲ್

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2018, 12:32 IST
Last Updated 13 ಮಾರ್ಚ್ 2018, 12:32 IST
ಟ್ವಿಂಟಿ–20 ಕ್ರಿಕೆಟ್‍ನಲ್ಲಿ ‘ಹಿಟ್‌ ವಿಕೆಟ್‌’ ಆದ ಟೀಂ ಇಂಡಿಯಾದ ಮೊದಲ ಆಟಗಾರ ಕೆ.ಎಲ್ ರಾಹುಲ್
ಟ್ವಿಂಟಿ–20 ಕ್ರಿಕೆಟ್‍ನಲ್ಲಿ ‘ಹಿಟ್‌ ವಿಕೆಟ್‌’ ಆದ ಟೀಂ ಇಂಡಿಯಾದ ಮೊದಲ ಆಟಗಾರ ಕೆ.ಎಲ್ ರಾಹುಲ್   

ಕೊಲಂಬೊ: ಕನ್ನಡಿಗ ಕೆ. ಎಲ್. ರಾಹುಲ್ ಅಂತರರಾಷ್ಟ್ರೀಯ ಟ್ವಿಂಟಿ–20 ಕ್ರಿಕೆಟ್‌ನಲ್ಲಿ ‘ಹಿಟ್‌ ವಿಕೆಟ್‌’ ಆದ ಟೀಂ ಇಂಡಿಯಾದ ಮೊದಲ ಆಟಗಾರ ಎಂಬ ದಾಖಲೆ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.