ADVERTISEMENT

ನಡಾಲ್‌ಗೆ ಸೋಲು; ಫೆಡರರ್‌ ‘ಶಾಂಘೈ ಮಾಸ್ಟರ್ಸ್‌’

ಏಜೆನ್ಸೀಸ್
Published 15 ಅಕ್ಟೋಬರ್ 2017, 13:09 IST
Last Updated 15 ಅಕ್ಟೋಬರ್ 2017, 13:09 IST
ನಡಾಲ್‌ಗೆ ಸೋಲು; ಫೆಡರರ್‌ ‘ಶಾಂಘೈ ಮಾಸ್ಟರ್ಸ್‌’
ನಡಾಲ್‌ಗೆ ಸೋಲು; ಫೆಡರರ್‌ ‘ಶಾಂಘೈ ಮಾಸ್ಟರ್ಸ್‌’   

ಶಾಂಘೈ: ಅಮೋಘ ಆಟ ಪ್ರದರ್ಶಿಸಿದ ಸ್ವಿಟ್ಜರ್‌ಲೆಂಡ್‌ನ ರೋಜರ್‌ ಫೆಡರರ್‌ ಸ್ಪೇನ್‌ನ ರಫೆಲ್‌ ನಡಾಲ್‌ ಅವರನ್ನು ಭಾನುವಾರ ನೇರ ಸೆಟ್‌ಗಳಿಂದ ಮಣಿಸಿ ಸಿಂಗಲ್ಸ್‌ ವಿಭಾಗದಲ್ಲಿ ಶಾಂಘೈ ಮಾಸ್ಟರ್ಸ್ ಪ್ರಶಸ್ತಿಗೆ ಪಾತ್ರರಾದರು.

ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿರುವ ನಡಾಲ್‌ ವಿರುದ್ಧ 6–4, 6–3ರಲ್ಲಿ ನೇರ ಸೆಟ್‌ಗಳಿಂದ ಫೆಡರರ್‌ ಗೆಲುವು ಸಾಧಿಸಿದರು.

ಈವರೆಗೂ ಫೆಡರರ್‌ 19 ಹಾಗೂ ನಡಾಲ್‌ 16 ಗ್ರ್ಯಾಂಡ್‌ಸ್ಲಾಮ್‌ಗಳನ್ನು ಗೆದ್ದುಕೊಂಡಿದ್ದಾರೆ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.