ADVERTISEMENT

ಫಿಫಾ ಜೂನಿಯರ್‌ ವಿಶ್ವಕಪ್‌

ಪಿಟಿಐ
Published 3 ಅಕ್ಟೋಬರ್ 2017, 19:14 IST
Last Updated 3 ಅಕ್ಟೋಬರ್ 2017, 19:14 IST
ಫಿಫಾ ಜೂನಿಯರ್‌ ವಿಶ್ವಕಪ್‌
ಫಿಫಾ ಜೂನಿಯರ್‌ ವಿಶ್ವಕಪ್‌   

ನವ ತಾರೆಗಳ ಉಗಮಕ್ಕೆ ನಾಂದಿಯಾಗಿರುವ 17 ವರ್ಷದೊಳಗಿನವರ ಫಿಫಾ ವಿಶ್ವಕಪ್‌ ಭಾರತದಲ್ಲಿ ಅಕ್ಟೋಬರ್‌ 6ರಿಂದ ನಡೆಯಲಿದೆ. ಮಹತ್ವದ ಟೂರ್ನಿಯಲ್ಲಿ ಒಟ್ಟು 24 ತಂಡಗಳು ಪ್ರಶಸ್ತಿಗಾಗಿ ಸೆಣಸಲಿದ್ದು ಇವುಗಳನ್ನು ತಲಾ ನಾಲ್ಕು ತಂಡಗಳ ಆರು ಗುಂಪುಗಳನ್ನಾಗಿ ವಿಭಾಗಿಸಲಾಗಿದೆ.

‘ಎ’ ಮತ್ತು ‘ಬಿ’ ಗುಂಪಿನಲ್ಲಿರುವ ತಂಡಗಳು ಮತ್ತು ಅವುಗಳ ಸಾಧನೆಯ ಕಿರು ಪರಿಚಯ ಇಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT