ADVERTISEMENT

ಭಾರತ–ಆಸ್ಟ್ರೇಲಿಯಾ ಟಿ–20 ಸರಣಿ: ಉಭಯ ತಂಡಗಳಿಗೆ ಗೆಲುವಿನ ಕಾತುರ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2017, 11:57 IST
Last Updated 6 ಅಕ್ಟೋಬರ್ 2017, 11:57 IST
ಭಾರತ–ಆಸ್ಟ್ರೇಲಿಯಾ ಟಿ–20 ಸರಣಿ: ಉಭಯ ತಂಡಗಳಿಗೆ ಗೆಲುವಿನ ಕಾತುರ
ಭಾರತ–ಆಸ್ಟ್ರೇಲಿಯಾ ಟಿ–20 ಸರಣಿ: ಉಭಯ ತಂಡಗಳಿಗೆ ಗೆಲುವಿನ ಕಾತುರ   

ರಾಂಚಿ: ಆಸ್ಟ್ರೇಲಿಯಾ ವಿರುದ್ಧ 4–1ರಲ್ಲಿ  ಏಕದಿನ ಕ್ರಿಕೆಟ್ ಸರಣಿಯನ್ನು ವಶಪಡಿಸಿಕೊಂಡಿದ್ದ ಭಾರತ ತಂಡ ಇದೀಗ ಟಿ–20 ಸರಣಿಯ ಮೇಲೆ ಚಿತ್ತ ನೆಟ್ಟಿದೆ.

ಮೂರು ಪಂದ್ಯಗಳ ಟಿ–20 ಸರಣಿ ಶನಿವಾರದಿಂದ ಆರಂಭವಾಗಲಿದ್ದು, ಈ ಸರಣಿ 2019ರ ವಿಶ್ವಕಪ್‌ ದೃಷ್ಟಿಯಿಂದ ಉಭಯ ತಂಡಗಳಿಗೂ ಉತ್ತಮ ವೇದಿಕೆಯಾಗಲಿದೆ.

ಮೊದಲ ಟಿ–20 ಪಂದ್ಯ ರಾಂಚಿಯ ಜೆಎಸ್‌ಸಿಎ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಶನಿವಾರ ನಡೆಯಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.