ಲಂಡನ್ (ಪಿಟಿಐ): ಮೋಸದಾಟ ಆರೋಪಕ್ಕೆ ಗುರಿಯಾಗಿರುವ ಸ್ನೂಕರ್ ಸ್ಪರ್ಧಿ ಇಂಗ್ಲೆಂಡ್ನ ಸ್ಟೀಫನ್ ಲೀ ಅವರ ಮೇಲೆ 12 ವರ್ಷ ನಿಷೇಧ ಹೇರಲಾಗಿದೆ. ಅಷ್ಟು ಮಾತ್ರವಲ್ಲದೇ, 40 ಸಾವಿರ ಪೌಂಡ್ ದಂಡ ವಿಧಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.