ADVERTISEMENT

Tokyo Olympics: ಚಿತ್ರಗಳಲ್ಲಿ ನೋಡಿ- ಕುಸ್ತಿಯಲ್ಲಿ ಬೆಳ್ಳಿ ಪದಕ ತಂದ ರವಿ ದಹಿಯಾ

ಟೋಕಿಯೊ ಒಲಿಂಪಿಕ್ಸ್‌ ಫ್ರೀ ಸ್ಟೈಲ್57 ಕೆ.ಜಿ ಪುರುಷರಕುಸ್ತಿ ಫೈನಲ್‌ನಲ್ಲಿ ಸೋಲು ಅನುಭವಿಸಿರುವ ಭಾರತದ ರವಿಕುಮಾರ್ ದಹಿಯಾ, ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2021, 13:07 IST
Last Updated 5 ಆಗಸ್ಟ್ 2021, 13:07 IST
ಕುಸ್ತಿಯಲ್ಲಿ ಬೆಳ್ಳಿ ಗೆದ್ದ ರವಿ ದಹಿಯಾ: ರಾಯಿಟರ್ಸ್ ಚಿತ್ರ
ಕುಸ್ತಿಯಲ್ಲಿ ಬೆಳ್ಳಿ ಗೆದ್ದ ರವಿ ದಹಿಯಾ: ರಾಯಿಟರ್ಸ್ ಚಿತ್ರ   
ಪದಕ ಸಮಾರಂಭ - ಕುಸ್ತಿಯಲ್ಲಿ ಚಿನ್ನದ ಪದಕ ವಿಜೇತ ರಷ್ಯಾದ ಜಾವೂರ್ ಉಗುವ್, ಭಾರತದ ಬೆಳ್ಳಿ ಪದಕ ವಿಜೇತ ರವಿ ಕುಮಾರ್ ದಹಿಯಾ, ಕಜಕಿಸ್ತಾನದ ಕಂಚಿನ ಪದಕ ವಿಜೇತ ನೂರಿಸ್ಲಾಮ್ ಸನಾಯೆವ್ ಮತ್ತು ಕಂಚಿನ ಪದಕ ವಿಜೇತ ಅಮೆರಿಕದ ಥಾಮಸ್ ಗಿಲ್ಮನ್– ರಾಯಿಟರ್ಸ್ ಚಿತ್ರ
ಗುರುವಾರ ನಡೆದ ಪುರುಷರ 57 ಕೆ.ಜಿ. ವಿಭಾಗದ ಫೈನಲ್‌ನಲ್ಲಿ ರವಿಕುಮಾರ್, ವಿಶ್ವ ಚಾಂಪಿಯನ್‌, ರಷ್ಯಾದ ಜವೂರ್ ಉಗುವೆ 4-7ರಲ್ಲಿ ಎದುರು ಸೋಲು ಅನುಭವಿಸಿದರು: ಪಿಟಿಐ ಚಿತ್ರ. 
ಪದಕ ಸಮಾರಂಭ - ಕುಸ್ತಿಯಲ್ಲಿ ಚಿನ್ನದ ಪದಕ ವಿಜೇತ ರಷ್ಯಾದ ಜಾವೂರ್ ಉಗುವ್, ಭಾರತದ ಬೆಳ್ಳಿ ಪದಕ ವಿಜೇತ ರವಿ ಕುಮಾರ್ ದಹಿಯಾ, ಕಜಕಿಸ್ತಾನದ ಕಂಚಿನ ಪದಕ ವಿಜೇತ ನೂರಿಸ್ಲಾಮ್ ಸನಾಯೆವ್ ಮತ್ತು ಕಂಚಿನ ಪದಕ ವಿಜೇತ ಅಮೆರಿಕದ ಥಾಮಸ್ ಗಿಲ್ಮನ್– ರಾಯಿಟರ್ಸ್ ಚಿತ್ರ
ಒಲಿಂಪಿಕ್ಸ್ ಕುಸ್ತಿ ಫೈನಲ್‌ನಲ್ಲಿ ಭಾರತದ ರವಿಕುಮಾರ್ ಮತ್ತು ವಿಶ್ವ ಚಾಂಪಿಯನ್‌, ರಷ್ಯಾದ ಜವೂರ್ ಉಗುವೆ ನಡುವೆ ಕಾದಾಟ:
ಒಲಿಂಪಿಕ್ಸ್ ಕುಸ್ತಿ ಫೈನಲ್‌ನಲ್ಲಿ ಭಾರತದ ರವಿಕುಮಾರ್ ಮತ್ತು ವಿಶ್ವ ಚಾಂಪಿಯನ್‌, ರಷ್ಯಾದ ಜವೂರ್ ಉಗುವೆ ನಡುವೆ ಕಾದಾಟ:
ಪದಕ ಸಮಾರಂಭ - ಕುಸ್ತಿಯಲ್ಲಿ ಚಿನ್ನದ ಪದಕ ವಿಜೇತ ರಷ್ಯಾದ ಜಾವೂರ್ ಉಗುವ್, ಭಾರತದ ಬೆಳ್ಳಿ ಪದಕ ವಿಜೇತ ರವಿ ಕುಮಾರ್ ದಹಿಯಾ, ಕಜಕಿಸ್ತಾನದ ಕಂಚಿನ ಪದಕ ವಿಜೇತ ನೂರಿಸ್ಲಾಮ್ ಸನಾಯೆವ್ ಮತ್ತು ಕಂಚಿನ ಪದಕ ವಿಜೇತ ಅಮೆರಿಕದ ಥಾಮಸ್ ಗಿಲ್ಮನ್– ಎಎಫ್‌ಪಿ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.