ADVERTISEMENT

ಐನ್‌ಸ್ಟೈನ್ ಮೆದುಳು

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2017, 19:30 IST
Last Updated 1 ಏಪ್ರಿಲ್ 2017, 19:30 IST
ಐನ್‌ಸ್ಟೈನ್
ಐನ್‌ಸ್ಟೈನ್   

ಐನ್‌ಸ್ಟೈನ್ ಮೆದುಳನ್ನು ತೆಗೆದು, ಹೆಚ್ಚಿನ ಅಧ್ಯಯನಕ್ಕೆಂದು ಸಂರಕ್ಷಿಸಿ ಇಟ್ಟಿದ್ದರು. ಮಾನವಶಾಸ್ತ್ರ ಅಧ್ಯಯನ ವಿಭಾಗದ ವೈದ್ಯ ಥಾಮಸ್ ಹಾರ್ವೆ ಯಾರಿಗೂ ಹೇಳದೆಯೇ ಐನ್‌ಸ್ಟೀನ್ ಮೆದುಳನ್ನು ಸಂರಕ್ಷಿಸಿ ಇಟ್ಟಿದ್ದರೆಂದು ಕೆಲವರು ಹೇಳಿದ್ದಾರೆ. ಈ ವಿಷಯ ಐನ್‌ಸ್ಟೈನ್ ಕುಟುಂಬದವರಿಗೂ ತಿಳಿದಿರಲಿಲ್ಲ.

*


ನೈಸರ್ಗಿಕ ಬಂದರೇಕೆ ಕಡಿಮೆ?
ಆಫ್ರಿಕಾ ಎರಡನೇ ಅತಿ ದೊಡ್ಡ ಖಂಡ. ಹಾಗಿದ್ದೂ ಅದರಲ್ಲಿ ನೈಸರ್ಗಿಕ ಬಂದರುಗಳು ಕಡಿಮೆ. ಅಲ್ಲಿ ಉದ್ದದ ಬಂದರುಗಳಿಲ್ಲ. ಸಮುದ್ರದ ಅಲೆಗಳು ತಾಕುವುದು ಸಣ್ಣ ಅಂಚುಗಳನ್ನಷ್ಟೇ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.