ಹಂದಿಮೂತಿಯ ಬಾವಲಿಯೊಂದು ಇದೆ. ಅದನ್ನು ‘ಕಿಟ್ಟೀಸ್ ಹಾಗ್ ನೋಸ್ಡ್ ಬ್ಯಾಟ್’ ಎನ್ನುತ್ತಾರೆ. ಅದು ಹೆಜ್ಜೇನಿನಂತೆಯೂ ಭಾಸವಾಗುತ್ತದೆ.
ಕೇವಲ 2 ಗ್ರಾಂ ತೂಕದ ಇದು ವಿಶ್ವದ ಅತಿ ಸಣ್ಣ ಸಸ್ತನಿ. ರಾತ್ರಿ ಹೊತ್ತು ಶಬ್ದ ಹೊಮ್ಮಿಸುತ್ತಾ ಕಿವಿಯ ಪಕ್ಕ ಹಾರಿದರೆ ಹೆಜ್ಜೇನು ಎಂದು ತಪ್ಪು ತಿಳಿಯುವವರೇ ಹೆಚ್ಚು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.