ADVERTISEMENT

ಚಿನ್ನಾಭರಣ ಬೇಡಿಕೆ

​ಪ್ರಜಾವಾಣಿ ವಾರ್ತೆ
Published 17 ಜನವರಿ 2017, 19:30 IST
Last Updated 17 ಜನವರಿ 2017, 19:30 IST
ಚಿನ್ನಾಭರಣ  ಬೇಡಿಕೆ
ಚಿನ್ನಾಭರಣ ಬೇಡಿಕೆ   

ಈಚಿನ ದಿನಗಳಲ್ಲಿ ಶೇ 30ರಿಂದ ಶೇ 40ರಷ್ಟು ಚೇತರಿಕೆ ಕಾಣುತ್ತಿದೆ. ನಗದು ರಹಿತ ವಹಿವಾಟು ದೀರ್ಘಾವಧಿಯಲ್ಲಿ ಉದ್ದಿಮೆಗೆ ನೆರವಾಗುವ ನಿರೀಕ್ಷೆ

ವಹಿವಾಟು ಸಹಜ ಸ್ಥಿತಿಗೆ ಮರಳಲು  ಒಂದು ವರ್ಷಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳುವ ಸಾಧ್ಯತೆ

80% ನೋಟು ರದ್ದತಿಯಿಂದ ಚಿನ್ನಾಭರಣ ಉದ್ದಿಮೆಯಲ್ಲಿ ಕಂಡುಬಂದಿರುವ ಬೇಡಿಕೆ ಕುಸಿತದ ಪ್ರಮಾಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.