ADVERTISEMENT

ಆರೋಗ್ಯ ದಾಖಲೆಗೆ ಜಾಲತಾಣ

​ಪ್ರಜಾವಾಣಿ ವಾರ್ತೆ
Published 18 ಮೇ 2017, 20:07 IST
Last Updated 18 ಮೇ 2017, 20:07 IST

ಬೆಂಗಳೂರು: ‘ಡಾಟಾ ಲೈಫ್ ಹೆಲ್ತ್ ಸಂಸ್ಥೆ’ಯು ವೈದ್ಯಕೀಯ ದಾಖಲೆಗಳನ್ನು  ಸಂಗ್ರಹಿಸಿಡಲು ನೆರವಾಗುವಂತೆ ಡಾಟಾ ಲೈಫ್ ಹೆಲ್ತ್ ಡಾಟ್ ಕಾಮ್ (datalifehealth.com) ಎಂಬ ಜಾಲತಾಣವನ್ನು ಪರಿಚಯಿಸಿದೆ.

ಸಾರ್ವಜನಿಕರು ಈ ಜಾಲತಾಣದಲ್ಲಿ ಹೆಸರು ನೋಂದಾಯಿಸಿ ತಮ್ಮ ವೈದ್ಯಕೀಯ ಸಂಬಂಧಿತ ಎಲ್ಲ ಮಾಹಿತಿಯನ್ನು ದಾಖಲಿಸಬಹುದು.
ಶುಕ್ರವಾರದಿಂದ ಮೇ 25ರವರೆಗೆ ಉಚಿತವಾಗಿ ಹೆಸರು ನೋಂದಾಯಿಸಿಕೊಳ್ಳಲು ಸಂಸ್ಥೆ ಅವಕಾಶ ಮಾಡಿಕೊಟ್ಟಿದೆ.

‘ಜಾಲತಾಣದಲ್ಲಿ ನಮೂದಿಸಿದ ಮಾಹಿತಿಯನ್ನು ಜನರು ಎಲ್ಲ ಸಮಯದಲ್ಲೂ ಪಡೆಯಬಹುದು’ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮಿ.ಪಿ. ಪಾಂಡುರಂಗರಾವ್ ಹೇಳಿದರು.

ADVERTISEMENT

ಸಂಪರ್ಕ: 9513374955

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.