ADVERTISEMENT

ಇಂದು ವಿದ್ಯುತ್ ವ್ಯತ್ಯಯ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2017, 19:43 IST
Last Updated 25 ಏಪ್ರಿಲ್ 2017, 19:43 IST

ಬೆಂಗಳೂರು: ಭೈರಂಡಹಳ್ಳಿ ಹಾಗೂ ಕೊಡಿಗೇಹಳ್ಳಿ 66/11 ಕೆ.ವಿ. ವಿದ್ಯುತ್‌ ವಿತರಣಾ ಕೇಂದ್ರಗಳಲ್ಲಿ ತುರ್ತು ನಿರ್ವಹಣಾ ಕಾಮಗಾರಿ ನಡೆಯಲಿರುವ ಕಾರಣ ಏ. 26ರ ಬೆಳಿಗ್ಗೆ 10ರಿಂದ ಮಧ್ಯಾಹ್ನ 12.30ರವರೆಗೆ ನಗರದ ಹಲವು ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯ ಉಂಟಾಗಲಿದೆ.

ಎಲ್ಲೆಲ್ಲಿ ವ್ಯತ್ಯಯ: ಸುಂಕದಕಟ್ಟೆ, ವೀರಭದ್ರೇಶ್ವರ ನಗರ, ಮಾರುತಿ ನಗರ, ಭೈರಂಡಹಳ್ಳಿ, ಮಾಗಡಿ ಮುಖ್ಯ ರಸ್ತೆ, ಹೇರೋಹಳ್ಳಿ, ಪೀಣ್ಯ 4ನೇ ಹಂತ, ಶಾಂಭವಿನಗರ, ಹೆಗ್ಗನಹಳ್ಳಿ ಮುಖ್ಯ ರಸ್ತೆ, ಬೃಂದಾವನ ಮುಖ್ಯ ರಸ್ತೆ,  ರಾಜೀವ್ ಗಾಂಧಿನಗರ, ಸೀಗೇಹಳ್ಳಿ ಪೈಪ್‌ಲೈನ್, ಕೊಡಿಗೇಹಳ್ಳಿ, ಗೊಟ್ಟಿಕೆರೆಪಾಳ್ಯ,

ಕೊಂಡಜ್ಜಿ ಕ್ರಾಸ್, ಕೊಂಡಜ್ಜಿ ಗ್ರಾಮ, ಕಲ್ಕೆರೆ, ಡಿ ಗ್ರೂಪ್ ಬಡಾವಣೆ, ಹೆಲ್ತ್ ಬಡಾವಣೆಯ ಭಾಗ, ಆರ್‌ಎಚ್‌ ಬಿಸಿಎಸ್‌ ಬಡಾವಣೆಯ ಭಾಗ. ಎಂಪಿಎಂ ಬಡಾವಣೆ, ಆರ್‌ಎಚ್‌ ಬಿಸಿಎಸ್‌ 1ನೇ ಹಾಗೂ 2ನೇ ಹಂತ, ಹನುಮಂತನಗರ, ಸುಂಕದಕಟ್ಟೆ ಕೈಗಾರಿಕಾ ಪ್ರದೇಶ, ಭೈರವೇಶ್ವರನಗರ, ಚಂದನ ಬಡಾವಣೆ, ಚನ್ನಪ್ಪ ಬಡಾವಣೆ, ಬಿಇಎಲ್ ಬಡಾವಣೆ,

ADVERTISEMENT

ಅಂಜನಾನಗರ, ಮುದ್ದಿನಪಾಳ್ಯ, 8ನೇ ಬ್ಲಾಕ್ ಎಸ್‌ಎಂವಿ ಬಡಾವಣೆ, ಶ್ರೀನಿವಾಸ ನಗರ, ಪೈಪ್‌ ಲೈನ್ ರಸ್ತೆ, ಮುತ್ತೂರಾಯ ಬಡಾವಣೆ, ಪಿ ಅಂಡ್ ಟಿ ಬಡಾವಣೆ ರಸ್ತೆ, ರಾಮಣ್ಣ ಕಾಂಪೌಂಡ್, ಬಿ.ಎಂ.ಶಂಕರಪ್ಪಎಸ್ಟೇಟ್, ಮೆಟ್ರೊ ಕ್ವಾರ್ಟರ್ಸ್‌, ವಿನಾಯಕ ನಗರ, ಅಂದ್ರಹಳ್ಳಿ, ಹೆಗ್ಗನಹಳ್ಳಿ, ಸಂಜೀವಿನಿ ನಗರ, ಮೋಹನ್ ಚಿತ್ರಮಂದಿರ ಪ್ರದೇಶ, ಸಜ್ಜನ್ ರಾವ್ ಕಾಂಪೌಂಡ್, ಸ್ಕಂದನಗರ, ಕೊಡಿಗೇಹಳ್ಳಿ ಕಾಲೊನಿ, ಗೊಲ್ಲರಹಟ್ಟಿ, ಸೀಗೇಹಳ್ಳಿ, ಅನಿಕೇತನ ನಗರ, ಹೊಸಹಳ್ಳಿ, ಟಿ.ಜಿ.ಹಳ್ಳಿ ಕೈಗಾರಿಕಾ ಪ್ರದೇಶ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.