ಬೆಂಗಳೂರು: ‘ಡೆಕ್ಕನ್ ಹೆರಾಲ್ಡ್’ ನಾಟಕೋತ್ಸವ ಡಿಸೆಂಬರ್ 3ರಿಂದ 10ರವರೆಗೆ ಬೆಂಗಳೂರಿನಲ್ಲಿ ನಡೆಯಲಿದೆ.
ನಾಟಕೋತ್ಸವದಲ್ಲಿ ಪ್ರದರ್ಶನಗೊಳ್ಳಲಿರುವ ನಾಟಕಗಳು, ಸ್ಥಳ ಹಾಗೂ ಸಮಯದ ಮಾಹಿತಿ:
ಡಿ. 3
ನಾಟಕ: Mother Courage and her Children
ಸ್ಥಳ: ಚೌಡಯ್ಯ ಸ್ಮಾರಕ ಭವನ, ವಯ್ಯಾಲಿಕಾವಲ್
ಸಮಯ: ಸಂಜೆ 7ರಿಂದ 9.30
ಡಿ. 4
‘ಡೆಕ್ಕನ್ ಹೆರಾಲ್ಡ್’ ಅಂತರಕಾಲೇಜು ನಾಟಕಸ್ಪರ್ಧೆಯ ನಾಟಕ ಪ್ರದರ್ಶನ
ಸ್ಥಳ: ಅಲಯನ್ಸ್ ಫ್ರಾನ್ಸೆ, ವಸಂತನಗರ
ಸಮಯ: ಸಂಜೆ 5ರಿಂದ 9
ಡಿ. 5
ನಾಟಕ: A Little Calm Before the Storm
ಸ್ಥಳ: ರಂಗಶಂಕರ, ಜೆ.ಪಿ. ನಗರ
ಸಮಯ: ಸಂಜೆ 7ರಿಂದ 8
ಡಿ. 8
ನಾಟಕ: A Funny Thing Called Life
ಸ್ಥಳ: ಕಾಸ್ಮೊಸ್ ಮಾಲ್, ಎಇಸಿಎಸ್ ಲೇಔಟ್
ಸಮಯ: ರಾತ್ರಿ 8.30ರಿಂದ 9.30
ಡಿ. 9
ನಾಟಕ: The Woman in Me
ಸ್ಥಳ: ಎಂಎಲ್ಆರ್ ಕನ್ವೆಂಷನ್ ಸೆಂಟರ್, ಜೆ.ಪಿ. ನಗರ 7ನೇ ಹಂತ
ಸಮಯ: ಸಂಜೆ 7ರಿಂದ 8
ಡಿ. 10
ನಾಟಕ: Boiled Beans on Toast
ಸ್ಥಳ: ಗುಡ್ಶಫರ್ಡ್ ಆಡಿಟೋರಿಯಂ, ರಿಚ್ಮಂಡ್ ಟೌನ್
ಸಮಯ: ಸಂಜೆ 7ರಿಂದ 9
ನಾಟಕೋತ್ಸವದ ಬಗ್ಗೆ ಹೆಚ್ಚಿನ ಮಾಹಿತಿಗೆ: http://theatrefest.deccanherald.com/
ಟಿಕೆಟ್ ಖರೀದಿಸಲು ಕ್ಲಿಕ್ ಮಾಡಿ: https://in.bookmyshow.com/theater/deccan-herald-theatre-festival
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.