ADVERTISEMENT

ಹೊಳೆಯಾದ ರಸ್ತೆ: ವಿಡಿಯೊ ವೀಕ್ಷಿಸಿ

​ಪ್ರಜಾವಾಣಿ ವಾರ್ತೆ
Published 29 ಜುಲೈ 2016, 13:41 IST
Last Updated 29 ಜುಲೈ 2016, 13:41 IST

ಬೆಂಗಳೂರಿನಲ್ಲಿ ಗುರುವಾರ ರಾತ್ರಿ ಸುರಿದ ಮಳೆಗೆ ಬಿಟಿಎಂ ಲೇಔಟ್‌ನಿಂದ ಸಿಲ್ಕ್‌ಬೋರ್ಡ್‌ ಜಂಕ್ಷನ್‌ವರೆಗಿನ ಮುಖ್ಯರಸ್ತೆ ಅಕ್ಷರಶಃ ಹೊಳೆಯಾಗಿತ್ತು. ರಸ್ತೆ ಮೇಲೆ ಹರಿಯುತ್ತಿದ್ದ ನೀರಿನಲ್ಲಿ ಸ್ಥಳೀಯರು ಮೀನು ಹಿಡಿಯುವ ಉತ್ಸಾಹದಲ್ಲಿದ್ದರು. ರಸ್ತೆ ಮೇಲೆ ನಿಂತ ನೀರಿನಲ್ಲಿ ವಾಹನ ಸಂಚಾರವೂ ದುಸ್ಸರವಾಗಿತ್ತು.
–ಪ್ರಜಾವಾಣಿ ವಿಡಿಯೊ: ಆನಂದ ಬಕ್ಷಿ

</p></p>

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT