ADVERTISEMENT

ಹೊಸಕೋಟೆ: ಇಬ್ಬರ ಶವ ಪತ್ತೆ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2016, 19:30 IST
Last Updated 28 ಆಗಸ್ಟ್ 2016, 19:30 IST

ಹೊಸಕೋಟೆ: ಪಟ್ಟಣದ ಚನ್ನಬೈರೇಗೌಡ ಕ್ರೀಡಾಂಗಣದ ವ್ಯಾಯಾಮ ಶಾಲೆ ಮುಂಭಾಗದಲ್ಲಿ ಇಬ್ಬರು ಪುರುಷರ ಶವಗಳು ಪತ್ತೆಯಾಗಿವೆ.

‘ಮೃತರ ಚಹರೆಯು ಉತ್ತರ ಭಾರತದವರಂತೆ ಕಂಡುಬರುತ್ತಿದೆ. ಅವರಿಗೆ 45 ವರ್ಷ ಆಗಿರಬಹುದು. ಅವರ ಸಾವಿಗೆ ಕಾರಣ ಏನೆಂದು ತಿಳಿದಿಲ್ಲ’ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.