ADVERTISEMENT

ಕೊಪ್ಪಳ: 2 ಗಂಟೆ ಭಾರಿ ಮಳೆ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2017, 6:44 IST
Last Updated 29 ಆಗಸ್ಟ್ 2017, 6:44 IST

ಕೊಪ್ಪಳ: ನಗರದಲ್ಲಿ ಸೋಮವಾರ ಉತ್ತಮವಾಗಿ ಮಳೆ ಸುರಿಯಿತು. 2ಕ್ಕೂ ಹೆಚ್ಚು ಸಮಯ ಮಳೆಯಾಯಿತು. ಮಧ್ಯಾಹ್ನ 1ಗಂಟೆಗೆ ಆರಂಭವಾದ ಎಡಬಿಡದೆ ಬಂದಿತು. ಕೇಂದ್ರೀಯ ಬಸ್‌ ನಿಲ್ದಾಣದ ಎದುರು ನಗರದ ರಾಜಕಾಲುವೆ ತುಂಬಿ ನೀರು ರಸ್ತೆ ಮೇಲೆ ಹರಿದವು. ಇದರಿಂದ ಬಸ್‌, ವಾಹನ ಸಂಚಾರ ಅಸ್ಥವ್ಯಸ್ಥವಾಯಿತು.

ನಗರದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿತು. ಪ್ರಮುಖ ಸ್ಥಳಗಳಲ್ಲಿ ಜನಜೀವನ ಅಸ್ತವ್ಯಸ್ತವಾಯಿತು. ಜಿಲ್ಲೆಯ ಕೆಲ ಗ್ರಾಮಗಳಲ್ಲಿಯೂ ಉತ್ತಮ ವರ್ಷಧಾರೆಯಾದ ವರದಿ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT