ADVERTISEMENT

ತೀರ್ಥಹಳ್ಳಿ ತಾಲ್ಲೂಕಿಗೆ ಸಮಗ್ರ ಪ್ರಶಸ್ತಿ

ಭದ್ರಾವತಿ: ಜಿಲ್ಲಾ ಮಟ್ಟದ ಯುವಜನ ಮೇಳ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2017, 6:27 IST
Last Updated 15 ಫೆಬ್ರುವರಿ 2017, 6:27 IST
ಭದ್ರಾವತಿ ತಾಲ್ಲೂಕಿನ ನಾಗತಿಬೆಳಗಲು ಗ್ರಾಮದಲ್ಲಿ ಮಂಗಳವಾರ ಮುಕ್ತಾಯಗೊಂಡ ಜಿಲ್ಲಾ ಮಟ್ಟದ ಯುವಜನ ಮೇಳದ ಸಮಾರೋಪದಲ್ಲಿ ಜಿಲ್ಲಾ ಪಂಚಾಯ್ತಿ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಎಸ್. ಕುಮಾರ್  ಅವರು ಕೋಲಾಟದಲ್ಲಿ ಪ್ರಥಮ ಸ್ಥಾನ ಪಡೆದ ಹೊಸನಗರ ತಾಲ್ಲೂಕಿನ ಕೋಡೂರು ಪ್ರಾರ್ಥನಾ ಯುವತಿ ಮಂಡಳಿ ಸದಸ್ಯರಿಗೆ ಬಹುಮಾನ ವಿತರಿಸಿದರು.
ಭದ್ರಾವತಿ ತಾಲ್ಲೂಕಿನ ನಾಗತಿಬೆಳಗಲು ಗ್ರಾಮದಲ್ಲಿ ಮಂಗಳವಾರ ಮುಕ್ತಾಯಗೊಂಡ ಜಿಲ್ಲಾ ಮಟ್ಟದ ಯುವಜನ ಮೇಳದ ಸಮಾರೋಪದಲ್ಲಿ ಜಿಲ್ಲಾ ಪಂಚಾಯ್ತಿ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಎಸ್. ಕುಮಾರ್ ಅವರು ಕೋಲಾಟದಲ್ಲಿ ಪ್ರಥಮ ಸ್ಥಾನ ಪಡೆದ ಹೊಸನಗರ ತಾಲ್ಲೂಕಿನ ಕೋಡೂರು ಪ್ರಾರ್ಥನಾ ಯುವತಿ ಮಂಡಳಿ ಸದಸ್ಯರಿಗೆ ಬಹುಮಾನ ವಿತರಿಸಿದರು.   
ಭದ್ರಾವತಿ: ತಾಲ್ಲೂಕಿನ ನಾಗತಿಬೆಳಗಲು ಗ್ರಾಮದಲ್ಲಿ ಮಂಗಳವಾರ ಮುಕ್ತಾಯಗೊಂಡ ಜಿಲ್ಲಾ ಮಟ್ಟದ ಯುವಜನ ಮೇಳದಲ್ಲಿ ತೀರ್ಥಹಳ್ಳಿ ತಾಲ್ಲೂಕು ಸಮಗ್ರ ಪ್ರಶಸ್ತಿ ಪಡೆದುಕೊಂಡಿದೆ. 
 
16 ವಿವಿಧ ಸ್ಪರ್ಧೆಗಳಲ್ಲಿ 90 ಅಂಕ ಪಡೆದ ತೀರ್ಥಹಳ್ಳಿ ತಾಲ್ಲೂಕು ಸಮಗ್ರ ಪ್ರಶಸ್ತಿ ಪಡೆದಿದೆ. ಯುವಕರ ವಿಭಾಗದಲ್ಲಿ ತೀರ್ಥಹಳ್ಳಿ ಪ್ರಥಮ, ಭದ್ರಾವತಿ ದ್ವಿತೀಯ ಸ್ಥಾನವನ್ನು ಪಡೆದಿವೆ. 
 
ಯುವತಿಯರ ವಿಭಾಗದಲ್ಲಿ ಹೊಸನಗರ ಪ್ರಥಮ ಸ್ಥಾನ ಪಡೆದರೆ, ಶಿಕಾರಿಪುರ, ಶಿವಮೊಗ್ಗ ತಾಲ್ಲೂಕು ಸಮಾನ ಅಂಕಗಳನ್ನು ಪಡೆದು ದ್ವಿತೀಯ ಸ್ಥಾನವನ್ನು ಹಂಚಿಕೊಂಡಿವೆ.
 
ಯುವಕರ ವಿಭಾಗ:  ಭಾವಗೀತೆ: ನಾಗರಾಜ್ (ತೀರ್ಥಹಳ್ಳಿ)–1, ಅರುಣಕುಮಾರ್ (ಸಾಗರ)–2, ಅನುಪ್ (ಸೊರಬ)–3. 
ಲಾವಣಿ: ಸಿ.ಎಂ. ಹರ್ಷ (ಭದ್ರಾವತಿ)–1, ಲೋಕೇಶ್ (ಶಿಕಾರಿಪುರ)–2, ಸತೀಶ ಅಡಿಗಸರ (ತೀರ್ಥಹಳ್ಳಿ)–3. 
ರಂಗಗೀತೆ: ವಿನಯಕುಮಾರ್ (ತೀರ್ಥ ಹಳ್ಳಿ)–1, ಪಿ.ಸಿದ್ದೇಶ (ಶಿಕಾರಿಪುರ)–2, ಸಿ.ಎಂ. ಹರ್ಷ (ಭದ್ರಾವತಿ)–3.
ಏಕಪಾತ್ರಾಭಿನಯ: ಸತೀಶ ಅಡಿಗಸರ (ತೀರ್ಥಹಳ್ಳಿ)–1, ಗಣೇಶನಾಯ್ಕ (ಭದ್ರಾವತಿ)–2, ಸುರೇಶ್ (ತೀರ್ಥಹಳ್ಳಿ)–3. 
ಗೀಗೀಪದ: ತುಂಗಾತೀರ್ಥ ಟ್ರಸ್ಟ್‌ (ತೀರ್ಥಹಳ್ಳಿ)–1, ಮಲ್ಲಿಕಾರ್ಜುನ ಯುವಕ ಸಂಘ (ಹೊಸನಗರ)–2, ಹಾಲುಸಿದ್ದೇಶ್ವರ ಯುವಕ ಸಂಘ (ಶಿಕಾರಿಪುರ)–3. 
 
ಕೋಲಾಟ: ಸೇವಾಲಾಲ್ ಯುವಕ ಸಂಘ (ಭದ್ರಾವತಿ)–1, ಗಜಾನನ ಯುವಕ ಸಂಘ (ಹೊಸನಗರ)–2.
ಡೊಳ್ಳುಕುಣಿತ: ಸೇವಾಲಾಲ್ ಯುವಕ ಸಂಘ (ಭದ್ರಾವತಿ)–1
ಜನಪದ ನೃತ್ಯ: ತುಂಗಾತೀರ್ಥ ಟ್ರಸ್ಟ್‌ (ತೀರ್ಥಹಳ್ಳಿ)–1, ಗಜಾನನ ಯುವಕ ಸಂಘ (ಹೊಸನಗರ)–2, ಕೊಟ್ಟೂರೇಶ್ವರ ಯುವಕ ಸಂಘ (ಶಿಕಾರಿಪುರ)–3. 
ಜನಪದ ಗೀತೆ: ರಾಮ ಯುವಕ ಸಂಘ (ಭದ್ರಾವತಿ)–1, ತುಂಗಾತೀರ್ಥ ಯುವಕ ಸಂಘ (ತೀರ್ಥಹಳ್ಳಿ)–2, ಮಲ್ಲಿಕಾರ್ಜುನ ಯುವಕ ಸಂಘ (ಹೊಸನಗರ)–3.
ವೀರಗಾಸೆ: ನಂಜುಂಡೇಶ್ವರ ಯುವಕರ ಸಂಘ (ಭದ್ರಾವತಿ)–1, ಹಾಲುಸಿದ್ದೇಶ್ವರ ಯುವಕ ಸಂಘ (ಶಿಕಾರಿಪುರ)–2
ದೊಡ್ಡಾಟ: ತುಂಗಾತೀರ್ಥ ಟ್ರಸ್ಟ್ (ತೀರ್ಥಹಳ್ಳಿ)–1 ಸಣ್ಣಾಟ: ತುಂಗಾತೀರ್ಥ ಟ್ರಸ್ಟ್ (ತೀರ್ಥಹಳ್ಳಿ)–1. ಯಕ್ಷಗಾನ: ವಿಮರ್ಶಾ ಯುವಕರ ಸಂಘ (ತೀರ್ಥಹಳ್ಳಿ)–1. ಭಜನೆ: ತುಂಗಾತೀರ್ಥ ಟ್ರಸ್ಟ್ (ತೀರ್ಥಹಳ್ಳಿ)–1, ಬಸವೇಶ್ವರ ಯುವಕ ಸಂಘ (ಶಿಕಾರಿಪುರ)–2, ನಂಜುಂಡೇಶ್ವರ ಭಜನಾ ಮಂಡಳಿ (ಭದ್ರಾವತಿ)–3.
 
ಯುವತಿಯರ ವಿಭಾಗ: ಭಾವಗೀತೆ: ರಕ್ಷಿತಾ (ಹೊಸನಗರ)–1, ಎಂ. ಅನಘ (ಶಿವಮೊಗ್ಗ)–2, ಪುಷ್ಪ ಅಣ್ಣಪ್ಪ (ಸಾಗರ)–3 
ಲಾವಣಿ: ರಕ್ಷಿತಾ (ಹೊಸನಗರ)–1, ಪುಷ್ಪ ಅಣ್ಣಪ್ಪ (ಸಾಗರ)–2, ನಿರ್ಮಲಾ (ಭದ್ರಾವತಿ)–3. ರಂಗಗೀತೆ: ಲಲಿತ (ಶಿಕಾರಿಪುರ)–1, ರಾಧಿಕಾ (ಹೊಸ ನಗರ)–2, ಜಿ.ಎಸ್. ಗೀತಾ (ಶಿವಮೊಗ್ಗ)–3.
 
ಏಕಪಾತ್ರಾಭಿನಯ: ರೂಪ (ಹೊಸ ನಗರ–1) ಇಂದಿರಾಕುಮಾರಿ (ಭದ್ರಾ ವತಿ)–2, ಎಚ್.ಎಸ್. ಮಂ ಜುಳಾ, (ಶಿವಮೊಗ್ಗ)–3. 
ಗೀಗೀಪದ:  ಪ್ರಾರ್ಥನಾ ಯುವತಿ ಮಂಡಳಿ (ಹೊಸನಗರ)–1, ಕಿತ್ತೂರು ರಾಣಿ ಚನ್ನಮ್ಮ ಮಹಿಳಾ ಮಂಡಳಿ (ಶಿವಮೊಗ್ಗ)–2, ಅಕ್ಕಮಹಾದೆವಿ ಯುವತಿ ಮಂಡಳಿ (ಶಿಕಾರಿಪುರ)–3. 
 
ಕೋಲಾಟ: ಪ್ರಾರ್ಥನಾ ಯುವತಿ ಮಂಡಳಿ (ಹೊಸನಗರ)–1, ಕಿತ್ತೂರು ರಾಣಿ ಚನ್ನಮ್ಮ ಯುವತಿ ಮಂಡಳಿ (ಶಿವಮೊಗ್ಗ)–2, ಪಾರ್ವತಿ ಯುವತಿ ಮಂಡಳಿ–3.
ಡೊಳ್ಳುಕುಣಿತ: ಮೊಳಗು ಯುವತಿ ಮಂಡಳಿ (ಸಾಗರ)–1, ಮಾರಿಕಾಂಬಾ ಯುವತಿ ಮಂಡಳಿ (ಶಿಕಾರಿಪುರ)–2, ಸಾಧನ ಯುವತಿ ಮಂಡಳಿ–3, 
 
ಜನಪದನೃತ್ಯ: ಪ್ರಾರ್ಥನಾ ಯುವತಿ ಮಂಡಳಿ (ಹೊಸನಗರ)–1, ಮೊಳಗು ಯುವತಿ ಮಂಡಳಿ (ಸಾಗರ)–2, ಪಾರ್ವತಿ ಯುವತಿ ಮಂಡಳಿ (ಶಿಕಾರಿಪುರ)–3. 
ಜನಪದ ಗೀತೆ: ರಕ್ಷತಾ ಮತ್ತು ತಂಡ (ಹೊಸನಗರ)–1, ಸರಸ್ವತಿ ಯುವತಿ ಮಂಡಳಿ (ತೀರ್ಥಹಳ್ಳಿ)–2, ಕಿತ್ತೂರು ರಾಣಿ ಚನ್ನಮ್ಮ ಮಹಿಳಾ ಮಂಡಳಿ (ಶಿವಮೊಗ್ಗ)–3.
 
ರಾಗಿ ಬೀಸುವ ಪದ: ಮಾತೃಶ್ರೀ ಯುವತಿ ಮಂಡಳಿ (ಶಿವಮೊಗ್ಗ)–1, ಅಕ್ಕಮಹಾದೇವಿ ಯುವತಿ ಮಂಡಳಿ (ಶಿಕಾರಿಪುರ)–2, ಕೂಳೂರು ಯುವತಿ ಮಂಡಳಿ (ಹೊಸನಗರ)–3
ಸೋಬಾನೆ ಪದ: ರತ್ನಮ್ಮ ಸಂಗಡಿಗರು (ಸಾಗರ–1), ರಾಧಿಕಾ ತಂಡ (ಹೊಸನಗರ)–2, ಕಿತ್ತೂರು ರಾಣಿ ಚನ್ನಮ್ಮ ಮಹಿಳಾ ಮಂಡಳಿ  
ಭಜನೆ: ಪಲ್ಲವತಿ ತಂಡ (ಶಿಕಾರಿಪುರ)–1, ಪ್ರಾರ್ಥನಾ ಯುವತಿಯರ ಸಂಘ (ಹೊಸನಗರ)–2, ಕಿತ್ತೂರು ರಾಣಿ ಚನ್ನಮ್ಮ ಯುವತಿ ಮಂಡಳಿ (ಶಿವಮೊಗ್ಗ)–3
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.