ADVERTISEMENT

‘ಅನಾರ್ಕಲಿ ಆಫ್‌ ಆರಾ’ ಪೋಸ್ಟರ್‌ ವೈರಲ್‌...!

ಏಜೆನ್ಸೀಸ್
Published 20 ಫೆಬ್ರುವರಿ 2017, 13:29 IST
Last Updated 20 ಫೆಬ್ರುವರಿ 2017, 13:29 IST
‘ಅನಾರ್ಕಲಿ ಆಫ್‌ ಆರಾ’ ಪೋಸ್ಟರ್‌ ವೈರಲ್‌...!
‘ಅನಾರ್ಕಲಿ ಆಫ್‌ ಆರಾ’ ಪೋಸ್ಟರ್‌ ವೈರಲ್‌...!   

ಮುಂಬೈ: ಬಾಲಿವುಡ್‌ ಬೆಡಗಿ ಸ್ವರಾ ಭಾಸ್ಕರ್‌ ಹೊಸ ರೂಪದಲ್ಲಿ ಕಾಣಿಸಿಕೊಂಡಿರುವ ಅವಿನಾಶ್‌ ದಾಸ್‌ ನಿರ್ದೇಶನದ ‘ಅನಾರ್ಕಲಿ ಆಫ್ ಆರಾ’ ಚಿತ್ರದ ಪೋಸ್ಟರ್‌ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಬಾಲಿವುಡ್‌ ನಿರ್ದೇಶಕ ಕರಣ್‌ ಜೋಹರ್‌ ಚಿತ್ರದ ಎರಡು ಪೋಸ್ಟರ್‌ಗಳನ್ನು ಟ್ವೀಟರ್‌ ಮೂಲಕ ಬಿಡುಗಡೆ ಮಾಡಿದ್ದಾರೆ. ಈ ಪೋಸ್ಟರ್‌ಗಳಲ್ಲಿ ಸ್ವರಾ ಭಾಸ್ಕರ್‌ ಮಾದಕವಾಗಿ ಕಾಣಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT