ADVERTISEMENT

ಕೈ ಬಳಸದೇ ಪುಷ್‌–ಅಪ್‌ ಮಾಡಿದ ಕತ್ರಿನಾ: ಅಭಿಮಾನಿಗಳಲ್ಲಿ ಪುಳಕ

ಏಜೆನ್ಸೀಸ್
Published 25 ಜುಲೈ 2017, 11:17 IST
Last Updated 25 ಜುಲೈ 2017, 11:17 IST
ಕೈ ಬಳಸದೇ ಪುಷ್‌–ಅಪ್‌ ಮಾಡಿದ ಕತ್ರಿನಾ: ಅಭಿಮಾನಿಗಳಲ್ಲಿ ಪುಳಕ
ಕೈ ಬಳಸದೇ ಪುಷ್‌–ಅಪ್‌ ಮಾಡಿದ ಕತ್ರಿನಾ: ಅಭಿಮಾನಿಗಳಲ್ಲಿ ಪುಳಕ   

ಬಾಲಿವುಡ್‌: ಸಲ್ಮಾನ್‌ ಖಾನ್‌ ಜತೆಗೆ ‘ಟೈಗರ್ ಜಿಂದಾ ಹೈ’ ಸಿನಿಮಾ ಚಿತ್ರೀಕರಣದಲ್ಲಿ ಭಾಗಿಯಾಗಿರುವ ಕತ್ರಿನಾ ಕೈಫ್‌, ಇನ್‌ಸ್ಟಾಗ್ರಾಮ್‌ನಲ್ಲಿ ಪ್ರಕಟಿಸಿರುವ ಪುಷ್‌–ಅ‍ಪ್‌ ವಿಡಿಯೊಗೆ ಕಂಡು ಅಭಿಮಾನಿಗಳು ಖುಷಿಯಾಗಿದ್ದಾರೆ.

ಮೊರೊಕೋದಲ್ಲಿ ಚಿತ್ರೀಕರಣದಲ್ಲಿರುವ ಕತ್ರಿನಾ, ಚಿತ್ರೀಕರಣದ ಸೆಟ್‌ನಲ್ಲಿ ಮಾಡಿರುವ ವ್ಯಾಯಾಮದ ವಿಡಿಯೊ ತುಣಕನ್ನು ‘ವಾರ್ಮ್ ಅಪ್‌ ಆನ್‌ ಸೆಟ್‌’ ಶೀರ್ಷಿಕೆ ಬಳಸಿ ಪ್ರಕಟಿಸಿದ್ದಾರೆ. ಮೊದಲು ಎರಡು ಕೈ ಬಳಸಿ ಪುಷ್‌ ಅಪ್‌, ನಂತರ ಒಂದೇ ಕೈ ಮೂಲಕ ವ್ಯಾಯಾಮ, ಆನಂತರ ಎರಡೂ ಕೈ ಬಳಸದೇ...!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT