ADVERTISEMENT

ಡಿಡಿಎಲ್‌ಜೆ ದೃಶ್ಯ ಮರುಸೃಷ್ಟಿದ ರಣವೀರ್‌ ಸಿಂಗ್‌

ಏಜೆನ್ಸೀಸ್
Published 8 ಫೆಬ್ರುವರಿ 2017, 11:52 IST
Last Updated 8 ಫೆಬ್ರುವರಿ 2017, 11:52 IST
ಡಿಡಿಎಲ್‌ಜೆ ದೃಶ್ಯ ಮರುಸೃಷ್ಟಿದ ರಣವೀರ್‌ ಸಿಂಗ್‌
ಡಿಡಿಎಲ್‌ಜೆ ದೃಶ್ಯ ಮರುಸೃಷ್ಟಿದ ರಣವೀರ್‌ ಸಿಂಗ್‌   

ಮುಂಬೈ: ಬಾಲಿವುಡ್‌ನ ಹಾಟ್‌ ಬಾಯ್‌ ರಣವೀರ್‌ ಸಿಂಗ್‌ ತಮ್ಮ ವಿಶಿಷ್ಟ ಶೈಲಿ, ಹಾವಭಾವದಿಂದ ಸದಾ ಸುದ್ದಿಯಲ್ಲಿರುತ್ತಾರೆ. ಇದೀಗ ಶಾರುಖ್‌ ಖಾನ್‌ ಅಭಿನಯದ 90 ರ ದಶಕದ ಹಿಟ್‌ ಚಿತ್ರ 'ದಿಲ್‌ವಾಲೆ ದುಲ್ಹನಿಯ ಲೇಜಾಯೆಂ'ಗೆ ಚಿತ್ರದ ರೈಲು ದೃಶ್ಯದ ನಕಲು ಸೃಷ್ಟಿಸಿ ತಮ್ಮ ಟ್ವಿಟರ್‌ ಖಾತೆಯಲ್ಲಿ ಪೋಸ್ಟ್‌ ಮಾಡಿದ್ದಾರೆ.

ನೃತ್ಯ ಸಂಯೋಜಕ ಗಣೇಶ್‌ ಆಚಾರ್ಯ ಅವರೊಂದಿಗೆ ನಿರ್ಮಿಸಿರುವ ದೃಶ್ಯಾವಳಿ ಟ್ವಿಟರ್‌ನಲ್ಲಿ ಸದ್ದು ಮಾಡುತ್ತಿದೆ. ರೈಲು ಹಾಗೂ ಅಣಕಿಸುವಂತಿರುವ ವಿಡಿಯೋ ಕಂಡು ಅಭಿಮಾನಿಗಳು ಖುಷಿಪಟ್ಟಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.