ADVERTISEMENT

ಪುನೀತ್‌ ರಾಜಕುಮಾರ್‌ ಹುಟ್ಟುಹಬ್ಬಕ್ಕೆ ಅಪ್ಪು ಡ್ಯಾನ್ಸ್‌

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2017, 16:51 IST
Last Updated 16 ಮಾರ್ಚ್ 2017, 16:51 IST
ಪುನೀತ್‌ ರಾಜಕುಮಾರ್‌ ಹುಟ್ಟುಹಬ್ಬಕ್ಕೆ ಅಪ್ಪು ಡ್ಯಾನ್ಸ್‌
ಪುನೀತ್‌ ರಾಜಕುಮಾರ್‌ ಹುಟ್ಟುಹಬ್ಬಕ್ಕೆ ಅಪ್ಪು ಡ್ಯಾನ್ಸ್‌   

ಬೆಂಗಳೂರು: ಪುನೀತ್‌ ರಾಜಕುಮಾರ್‌ ಹುಟ್ಟಿದ ಹಬ್ಬದ ಸಂದರ್ಭದಲ್ಲಿ ‘ರಾಜಕುಮಾರ’ ಚಿತ್ರತಂಡ ಅಪ್ಪು ಡ್ಯಾನ್ಸ್‌ ಟೀಸರ್‌ ಬಿಡುಗಡೆ ಮಾಡಿದೆ.

ಅಪ್ಪು ಜನ್ಮದಿನದ ಮುನ್ನಾದಿನವೇ ಟೀಸರ್‌ ಬಿಡುಗಡೆಯಾಗಿದ್ದು, ಅಭಿಮಾನಿಗಳು ಪುನೀತ್ ಮಾಡಿರುವ ಡ್ಯಾನ್ಸ್‌ಗೆ ಮನಸೋತ್ತಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ‘ರಾಜಕುಮಾರ’ ಸದ್ಯದ ಟ್ರೆಂಡ್‌. ಟೀಸರ್‌ ಬಿಡುಗಡೆಯಾಗಿ 50 ನಿಮಿಷಗಳಲ್ಲಿ 49 ಸಾವಿರ ವೀಕ್ಷಣೆ ಕಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT