ADVERTISEMENT

ಪ್ರೀತಿ ಮತ್ತು ಹೋರಾಟಗಳ ರಂಗೂನ್‌

ಟ್ರೇಲರ್‌ ಬಿಡುಗಡೆ

ಏಜೆನ್ಸೀಸ್
Published 6 ಜನವರಿ 2017, 9:36 IST
Last Updated 6 ಜನವರಿ 2017, 9:36 IST
ಪ್ರೀತಿ ಮತ್ತು ಹೋರಾಟಗಳ ರಂಗೂನ್‌
ಪ್ರೀತಿ ಮತ್ತು ಹೋರಾಟಗಳ ರಂಗೂನ್‌   

ಸ್ವಾತಂತ್ರ್ಯ ಪೂರ್ವದಲ್ಲಿ ನಡೆಯುವ ಪ್ರೀತಿ ಮತ್ತು ಹೋರಾಟದ ಕಥೆ ರಂಗೂನ್‌. ಕಂಗನಾ ಅಭಿನಯದ ರಂಗೂನ್‌ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದೆ.

ದೇಶದ ಸ್ವಾತಂತ್ರ್ಯ ಹೋರಾಟದ ಸಮಯ, ಮತ್ತೊಂದೆಡೆ ಯುದ್ಧ. ಹೋರಾಟಗಳ ನಡುವೆ ಚಿಗುರೊಡೆಯುವ ಪ್ರೀತಿಗೆ ಎರಡು ಹಾದಿ! ಚಿತ್ರದ ಬಹುತೇಕ ಕಥೆ ಮ್ಯಾನ್ಮಾರ್‌ ರಾಜಧಾನಿಯಾಗಿದ್ದ ‘ರಂಗೂನ್‌’ನಲ್ಲಿ ನಡೆಯುತ್ತದೆ.

ಹೈದರ್‌, ಬ್ಲೂ ಅಂಬ್ರೆಲಾ ದಂತಹ ಸಿನಿಮಾ ನಿರ್ದೇಶಿಸಿರುವ ವಿಶಾಲ್‌ ಭಾರದ್ವಾಜ್‌ ರಂಗೂನ್‌ನ ಸೂತ್ರಧಾರ. ಸಿನಿಮಾದಲ್ಲಿ ಕಂಗನಾಗೆ ಸೈಫ್‌ ಅಲಿ ಖಾನ್‌ ಹಾಗೂ ಶಾಹಿದ್‌ ಕಪೂರ್‌ ಇಬ್ಬರು ನಾಯಕಿಯರು.

ADVERTISEMENT

ಫೆಬ್ರವರಿ 24ರಂದು ‘ರಂಗೂನ್‌’ ತೆರೆಕಾಣಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.