ADVERTISEMENT

'ಸಾಹೇಬ್ ಬಿವಿ ಔರ್ ಗ್ಯಾಂಗ್‌ಸ್ಟರ್‌ 3' ಚಿತ್ರದಲ್ಲಿ ಸಂಜಯ್ ದತ್

ಪಿಟಿಐ
Published 22 ಮೇ 2017, 10:08 IST
Last Updated 22 ಮೇ 2017, 10:08 IST
'ಸಾಹೇಬ್ ಬಿವಿ ಔರ್ ಗ್ಯಾಂಗ್‌ಸ್ಟರ್‌ 3' ಚಿತ್ರದಲ್ಲಿ ಸಂಜಯ್ ದತ್
'ಸಾಹೇಬ್ ಬಿವಿ ಔರ್ ಗ್ಯಾಂಗ್‌ಸ್ಟರ್‌ 3' ಚಿತ್ರದಲ್ಲಿ ಸಂಜಯ್ ದತ್   

ಮುಂಬೈ: ನಿರ್ದೇಶಕ ತಿಗ್ಮಾನ್ಷು ದುಲಿಯಾ 'ಸಾಹೇಬ್ ಬಿವಿ ಔರ್ ಗ್ಯಾಂಗ್‌ಸ್ಟರ್’ ಚಿತ್ರದ ಮುಂದಿನ ಅವತರಣಿಕೆ ನಿರ್ಮಿಸಲು ಮುಂದಾಗಿದ್ದು ಸಂಜಯ್ ದತ್‌  ಗ್ಯಾಂಗ್‌ಸ್ಟರ್ ಪಾತ್ರ ನಿರ್ವಹಿಸಲಿದ್ದಾರೆ.

ಸಾಹೇಬ್  ಬಿವಿ ಔರ್ ಗ್ಯಾಂಗ್‌ಸ್ಟರ್ ಚಿತ್ರದ ಮೊದಲೆರಡು ಭಾಗಗಳಲ್ಲಿ ಕ್ರಮವಾಗಿ ರಣದೀಪ್ ಹೂಡಾ ಮತ್ತು ಇರ್ಫಾನ್ ಖಾನ್ ಗ್ಯಾಂಗ್‌ಸ್ಟರ್ ಪಾತ್ರ ನಿರ್ವಹಿಸಿದ್ದರು.

ಆಗಸ್ಟ್ ನಿಂದ ಗುಜರಾತ್‌ನಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ ಎಂದು ನಿರ್ಮಾಪಕ ರಾಹುಲ್‌ ಮಿತ್ರಾ  ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.