ADVERTISEMENT

ಕಣ್ಣಿಗೆ ಹಬ್ಬ

​ಪ್ರಜಾವಾಣಿ ವಾರ್ತೆ
Published 30 ಜುಲೈ 2016, 17:06 IST
Last Updated 30 ಜುಲೈ 2016, 17:06 IST
ಅಮೆರಿಕ ಬಳಿಯ ಹವಾಯ್ ದ್ವೀಪದಲ್ಲಿರುವ ಕಿಲೌಯಿಯಾ ಜ್ವಾಲಾಮುಖಿ ಹೊರಸೂಸುತ್ತಿರುವ ಲಾವಾರಸವು ಮೂರು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಫೆಸಿಫಿಕ್ ಸಾಗರವನ್ನು ಸೇರಿದೆ. ಈ ದೃಶ್ಯವು ಮನಮೋಹಕವಾಗಿದ್ದು, ಸ್ಥಳೀಯರು ಹಾಗೂ ಪ್ರವಾಸಿಗರಿಗೆ ಕಣ್ಣಿಗೆ ಹಬ್ಬವನ್ನುಂಟು ಮಾಡಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.